ಈ ಕಾರಣಕ್ಕೆ ಸೇಬಿನ ಬೀಜ ಆರೋಗ್ಯಕ್ಕೆ ಒಳ್ಳೆಯದಲ್ಲ..!
ಸೇಬಿನ ಬೀಜ ಆರೋಗ್ಯಕ್ಕೆ ಒಳ್ಳೆಯದಲ್ಲಪ್ರತಿ ದಿನ ಒಂದು ಸೇಬು ಹಣ್ಣು ತಿನ್ನುವುದರಿಂದ ದೇಹ ಹಾಗೂಸೌಂದರ್ಯಕ್ಕೂ ಅಷ್ಟೇ ಬಹಳ ಉಪಯೋಗಕಾರಿಯಾಗಿದೆ.
ಆದರೆ, ಸೇಬಿನಲ್ಲಿರುವ ಬೀಜ ಆರೋಗ್ಯ. ಒಳ್ಳೆಯದಲ್ಲ.ಹೌದು, ಆಪಲ್ ಬೀಜ ಅಮೃಗ್ಹಲಿಸ್ ಒಳಗೊಂಡಿರುತ್ತದೆ. ಇದು ಸೈನೈಡ್ ಅನ್ನು ಬಿಡುಗಡೆಮಾಡುತ್ತದೆ.
ಇದು ನಿಮ್ಮನ್ನುಅನಾರೋಗ್ಯಕ್ಕೀಡಾಗಿಸುವುದಲ್ಲದೆ ಜೀವಕ್ಕೂ ಕುತ್ತಾಗಬಲ್ಲದು.ಇದು ನಿಮ್ಮ ಹೃದಯ, ಮೆದುಳನ್ನು ಡ್ಯಾಮಜ್ ಮಾಡುತ್ತದೆ.ನೀವು ಕೋಮಕ್ಕೂ ಜಾರಬಹುದು.ಕೆಲವೊಮ್ಮ ಜೀವವನ್ನೇ ತೆಗೆಯಬಹುದು.