Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅರಶಿಣ ಹಾಲು ಸೇವನೆಯಿಂದಾಗುವ ಉಪಯೋಗ

ಅರಶಿಣ ಹಾಲು ಕೆಮ್ಮು ನೆಗಡಿ ಗಂಟಲು ನೋವನ್ನು ಶಮನ ಮಾಡುತ್ತದೆ.

  • ಇದು ಕ್ಯಾಲ್ಸಿಯಂನ ಮೂಲವಾಗಿದ್ದು ಮೂಳೆಗಳನ್ನು ಬಲವಾಗಿರಿಸಲು ಸಹಾಯ ಮಾಡುತ್ತದೆ
  • ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಶಮನಕ್ಕೆ ಇದು ರಾಮಬಾಣ.
  • ಸೋಂಕುಗಳ ಆಕ್ರಮಣದಿಂದ ದೇಹವನ್ನು ತಡೆಯುತ್ತದೆ.
  • ಉಸಿರಾಟ ಸಂಬಂಧಿ ರೋಗಗಳ ನಿವಾರಿಸುತ್ತದೆ
  • ಸ್ತನ ಚರ್ಮ ಶ್ವಾಸಕೋಶ ಗುದನಾಳ ಕ್ಯಾನ್ಸರ್ ತಡೆಯುತ್ತದೆ.