Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಸ್ತಮಕ್ಕೆ ಮನೆ ಮದ್ದು..!

ಅಸ್ತಮವು ಹಲವಾರು ಜನರನ್ನು ಚಿಂತೆಗೀಡು ಮಾಡಿದೆ ಈ ಅಸ್ತಮವು ವಾತಾವರಣವನ್ನು ಬದಲಾವಣೆಯಿಂದ ಉಲ್ಬಣವಾಗುವಂತಹ ಧೂಳು ಹಲವು ಜನರಿಗೆ ಅಸ್ತಮ ಬರಲು ಕಾರಣವಾಗಬಹುದು.
ಅಸ್ತಮವು ಮನೋ ದೈಹಿಕ ಕಾಯಿಲೆಯಾಗಿರುವುದರಿಂದ ಯೋಗ ಧ್ಯಾನ ಪ್ರಾಣಯಾಮ ಅಸ್ತಮ ನಿವಾರಣೆಗೆ ಸಹಕಾರಿ.
ಪ್ರಕೃತಿ ಹಾಗೂ ಯೋಗ ಚಿಕಿತ್ಸೆಗೆ ತಳಹದಿ ಚಿಕಿತ್ಸೆಗಳಾದ ಜಲನೇತಿ ಸೂತ್ರನೇತಿ ಅತ್ಯಂತ ಪರಿಣಾಮಕಾರಿ ಪ್ರತಿನಿತ್ಯ ಜಲನೇಶಿಯನ್ನು ಅಭ್ಯಾಸ ಮಾಡುವುದು. ಅಸ್ತಮಾ ಸ್ವಲ್ಪ ಹತೋಟಿಗೆ ಬಂದ ನಂತರ ಎರಡು ದಿನಕ್ಕೊಮ್ಮೆ ಮಾಡಬಹುದು ಸೂತ್ರನೇಶಿಯು ಸಹ ಅತ್ಯಂತ ಪರಿಣಾಮಕಾರಿ ಆರು ವರ್ಷದ ನಂತರ ಮಕ್ಕಳಿಗೆ ಜಲನೇತಿ ಸೂತ್ರನೇತಿ ಕ್ರಿಯೆ ಮಾಡಿಸಬಹುದು ಆದರೆ ಇದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪಸ್ಸಿನಂತೆ ಮಾಡುವುದು ಅತಿ ಮುಖ್ಯ.
ಸರಳ ಪದ್ಧತಿಯಾದ ವಮದೌತಿ ನೀರನ್ನು ಘಟಕ ಕುಡಿದು ವಾಂತಿ ಮಾಡುವುದು ಬಹಳ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು ಮನೆಯಲ್ಲಿಯೇ ಸುಲಭವಾಗಿ ಅನುಸರಿಸಬಹುದಾದ ಪ್ರಕ್ರಿಯೆ ಇದು.
ಈ ಜಲನೇತಿ ಹಾಗೂ ಸೂತ್ರನೇತಿ ವಮಾನದೌತಿಗಳನ್ನು ತಜ್ಞ ವೈದ್ಯರ ಸಲಹೆ ಪಡೆದು ಮಾಡುವುದು ಒಳಿತು ಯೋಗವನ್ನು ಮಾಡಬೇಕಾದಾಗ ಸಹ ಒಟ್ಟಾರೆಯಾಗಿ ಕಪಾಲಭಾತಿ ಭಾಸ್ತ್ರಿಕ ಮಾಡುವುದಲ್ಲ ಸರಿಯಾದ ರೀತಿಯಲ್ಲಿ ಮಾಡುವುದು ಮುಖ್ಯ ಆಸನಗಳಾದ ಭುಜಂಗಾಸನ ಶಲಭಾಸನ ಕೋಮು ಖಾಸನ ಸಹಕಾರಿ ಮಸಾಜ್ ಚಿಕಿತ್ಸೆಗೆ ಸಹಾಯವಾಗಿದ್ದು ಪ್ರಕೃತಿ ಚಿಕಿತ್ಸೆಯಲ್ಲಿ ಮಸಾಜ್ ಅನ್ನು ವಿಶಿಷ್ಟ ರೀತಿಯಲ್ಲಿ ನೀಡುತ್ತಿದ್ದು ಎಳ್ಳೆಣ್ಣೆ ಅಥವಾ ನೀಲಗಿರಿ ತೈಲವನ್ನು ಬಳಸಿ ಎದೆ ಹಾಗೂ ಬೆನ್ನಿನ ಮೇಲೆ ಹಚ್ಚಿ ಮೃದುವಾಗಿ ಸವಾರಿ ನಂತರ ಬಿಸಿ ನೀರಿನಿಂದ ಶಾಖ ನೀಡಬೇಕು ಅದೇ ರೀತಿ ಬಿಸಿನೀರಿಗೆ ನೀಲಗಿರಿ ಎಣ್ಣೆಯನ್ನು ಹಾಕಿ ಅದರ ಹಬೆಯನ್ನು ಒಳಕ್ಕೆಳೆದುಕೊಂಡು ಬಿಸಿ ನೀರಿನ ಪಟ್ಟಿಯನ್ನು ಎದೆಗೆ ಕಟ್ಟಿಕೊಳ್ಳುವುದು ಸಹಕಾರಿ ಇದರಿಂದ ಶ್ವಾಸಕೋಶಗಳು ಸುಲಭವಾಗಿ ಸಂಕುಚಿತ ಹಾಗೂ ವಿಕಸನಾಗಲು ಸಾಧ್ಯವಾಗುತ್ತದೆ ಉಸಿರಾಟವನ್ನು ಆರಾಮವಾಗಿ ಮಾಡಬಹುದು.