Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಲ್ಲಿ ಮಾತ್ರ ಗೋಬಿ ಮಂಚೂರಿ ಬ್ಯಾನ್.! ಎಲ್ಲಿ ಅಂತ್ತೀರ.?

 

ಗೋವಾ: ಗೋಬಿ ಮಂಚೂರಿ ಅಂದ್ರೆ ಬಹುತೇಕರು ಬಾಯಲ್ಲಿ ನೀರು ಬರಿಸಿಕೊಳ್ಳುತ್ತಾರೆ. ಹಾಗೇನೆ.?  ಯಾರಿಗೆ ಇಷ್ಟ ಆಗಲ್ಲ ಹೇಳಿ.!

ಗೋಬಿ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಈ ಖಾದ್ಯ ಬಹುತೇಕರಿಗೆ ಅಚ್ಚುಮೆಚ್ಚು. ಆದರೆ, ಗೋವಾದ ನಗರವೊಂದು ಈ ಖಾದ್ಯವನ್ನು ಬ್ಯಾನ್ ಮಾಡಿದೆ.

ಸಿಂಥೆಟಿಕ್ ಬಣ್ಣಗಳ ಬಳಕೆ, ಶುಚಿತ್ವವಿಲ್ಲದ ತಯಾರಿಕೆ ಮತ್ತು ಆರೋಗ್ಯದ ಅಪಾಯಗಳಿಂದಾಗಿ ಗೋವಾದ ಮಪುಸಾ ಮುನ್ಸಿಪಲ್ ಕೌನ್ಸಿಲ್ ಈ ಖಾದ್ಯವನ್ನು ನಿಷೇಧಿಸಿದೆ. 2022ರಲ್ಲಿ ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್ ಕೂಡ ಗೋಬಿ ಮೇಲೆ ನಿಷೇಧ ಹೇರಿತ್ತು.