ಉಡುಪಿ: ಭೂಮಿಗಿಂತ ದೊಡ್ಡದಾದ ಒಂದು ಸೌರಕಲೆ ಗೋಚರ

ಉಡುಪಿ:  ಸೂರ್ಯನ ಮೇಲ್ಮೈಯಲ್ಲಿ ಭೂಮಿಗಿಂತ ದೊಡ್ಡದಾದ ಒಂದು ಸೌರಕಲೆಯನ್ನು ಗುರುತಿಸಲಾಗಿದ್ದು ಅದನ್ನು “ಸೌರಕಲೆ 3363” ಎಂದು ಹೆಸರಿಸಲಾಗಿದೆ. “ಸೌರಕಲೆ” ಎಂಬುದು ಸೂರ್ಯನ ಮೇಲ್ಮೈಯಲ್ಲಿರುವ ಒಂದು ಪ್ರದೇಶವಾಗಿದೆ. ಅಲ್ಲಿ ತಾಪಮಾನವು ಅದರ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಕಡಿಮೆ ಇರುತ್ತದೆ. ಸೂರ್ಯನ ಮೇಲ್ಮೈ 5000 ಡಿಗ್ರಿಗಳಷ್ಟು ಬಿಸಿಯಾಗಿರುತ್ತದೆ. ಆದರೆ ಈ ಪ್ರದೇಶವು 4500 ಡಿಗ್ರಿಗಳಲ್ಲಿವೆ. ಈ ಭಾಗ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ನಡುವೆ 500K ಅಷ್ಟು ತಾಪಮಾನದ ವ್ಯತ್ಯಾಸವಿದೆ. ಅಂದರೆ, ಅದರ ಸುತ್ತಮುತ್ತಲಿನ ಪ್ರದೇಶಗಳು ಸೌರಕಲೆಗಿಂತ ಹೆಚ್ಚಿನ ಬೆಳಕನ್ನು ನೀಡುತ್ತದೆ. … Continue reading ಉಡುಪಿ: ಭೂಮಿಗಿಂತ ದೊಡ್ಡದಾದ ಒಂದು ಸೌರಕಲೆ ಗೋಚರ