Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡಿದ್ರೆ ಏನಾಗುತ್ತೆ ಗೊತ್ತಾ?

ಭಾರತದಲ್ಲಿ ಚಹಾ ಮತ್ತು ಕಾಫಿ ಬಹಳ ಜನಪ್ರಿಯವಾಗಿದೆ. ಬಹುತೇಕರಿಗೆ ಬೆಳಗ್ಗಿನ ಜಾವಟೀ, ಕಾಫಿ ಕುಡಿದರಷ್ಟೇ ದಿನದ ಆರಂಭ ಎಂದು ಹೇಳಬಹುದು.

ಆದರೆ ಕಾಫಿಯನ್ನು ಮನಬಂದಂತೆ ಕುಡಿಯುವುದು ಆರೋಗ್ಯಕ್ಕೆ ಹಾನಿಕರ. ಅನೇಕ ಜನರು ಊಟ ಮಾಡಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುತ್ತಾರೆ.

ಆದರೆ ಇದು ತುಂಬಾ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ. ಏಕೆಂದರೆ ತಿಂದ ತಕ್ಷಣ ಟೀ ಅಥವಾ ಕಾಫಿ ಕುಡಿದರೆ ದೇಹವು ಆಹಾರದಿಂದ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಎಂದಿದ್ದಾರೆ.