Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಎಳೆನೀರು ಆರೋಗ್ಯಕ್ಕೆ ಅಮೃತ..!

ಆರೋಗ್ಯಕರ ಮತ್ತು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದೆ ಇದ ಮೆದುಳಿನ ಬೆಳವಣಿಗೆಗೆ ಮತ್ತು ಕಣ್ಣಿನ ಆರೋಗ್ಯಕ್ಕೆ ಹಲವಾರು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ.

1. ಕ್ಯಾನ್ಸರ್ ಸಮಸ್ಯೆ ನಿವಾರಣೆಗೆ ಮೊಟ್ಟೆ ತಿನ್ನಿ

2.ವಿಟಮಿನ್ ಬಿ12 ಹಾಗೂ ಕ್ಯಾಲ್ಸಿಯಂ ಮೊಟ್ಟೆಯಲ್ಲಿ ಇರುವುದರಿಂದ ನೆನಪಿನ ಶಕ್ತಿಯು ಹೆಚ್ಚಿಸುತ್ತದೆ.

3.ಹೊಟ್ಟೆಯಲ್ಲಿ ಕಬ್ಬಿಣದ ಅಂಶ ಇರುವುದರಿಂದ ರಕ್ತದ ಕೊರತೆ ಕಾಡುವುದಿಲ್ಲ.

4.ವಿಟಮಿನ್ ಡಿ ಇರುವುದರಿಂದ ಮೊಟ್ಟೆ ತಿಂದರೆ ನಿಮ್ಮ ಮೂಳೆಗಳು ಬಲಶಾಲಿಯಾಗುತ್ತದೆ.

5.ಇದರಿಂದ ಹಲ್ಲು ಗಟ್ಟಿಯಾಗಿ ವಸಡಿನ ಸಮಸ್ಯೆ ದೂರವಾಗುತ್ತದೆ.

6.ಮೊಟ್ಟೆಯಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ.
ಎಳೆನೀರು ಆರೋಗ್ಯಕ್ಕೆ ಅಮೃತ..!

ದೇಹವನ್ನು ತಂಪಾಗಿಡಲು ಹಾಗೂ ಅರೋಗ್ಯದಿಂದಿರಲು ಎಳೆನೀರು ಬಹಳ ಸಹಾಕರಿಯಾಗಿದೆ.ಎಳೆನೀರಿನ ಜೊತೆ ಜೇನುತುಪ್ಪ ಬೆರೆಸಿ ಕುಡಿದರೆ ಅರೋಗ್ಯಕ್ಕೆ ಆಗದವಾದ ಪರಿಣಾಮ ಬೀರುತ್ತದೆ.
ಅವು ಯಾವೆಂದರೆ ಬೇಗನೆ 1.ವಯಸ್ಸಾಗುವಂತೆ ಕಾಣುವುದನ್ನು ಸುತ್ತದೆ 2.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
3. ಶಕ್ತಿವರ್ದಿಸಲು ಸಹಾಯಕಾರಿ
4. ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ
5. ನಿರ್ಜಲೀಕರಣ ಸಮಸ್ಯೆ ಯನ್ನು ತಡೆಯುತ್ತದೆ
6. ಸ್ನಾಯುಗಳ ಸೆಡೆತವನ್ನು ಕಡಿಮೆ ಮಾಡುತ್ತದೆ.
7. ಹೊಟ್ಟೆಉಬ್ಬರಿಸುವುದನ್ನು ತಡೆಯುತ್ತದೆ.
8.ಮಧುಮೇಹ ನಿಯಂತ್ರಿಸುತ್ತದೆ.

ಒಂದು ವಾರ ನಿಯಮಿತವಾಗಿ ಎಳೆನೀರು ಸೇವನೆ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ದೇಹದಲ್ಲಿನ ಸೋಂಕನ್ನು ಹೊರಗಾಗಲು ಸಹಾಯಮಾಡುತ್ತದೆ. ಅಲ್ಲದೆ ಚರ್ಮ ಸಂಬಂಧಿ ಕಾಯಿಲೆಗಳನ್ನು ದೂರಗೊಳಿಸಿ, ಚರ್ಮವನ್ನು ಕಾಂತಿ ಗೊಳಿಸುತ್ತದೆ. ಕಿಡ್ನಿ ಭಾಗದಲ್ಲಿ ಸೇರಿರುವ ಕಲ್ಲನ್ನು ಕರಗಿಸುತ್ತದೆ.