Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜೆಇಇ ಫೈನಲ್ ‘ಕೀ’ ಬಿಡುಗಡೆ.! ಈ ವೆಬ್ ಗೆ ಹೋಗಿ ಚೆಕ್ ಮಾಡಿ.!

ಜೆಇಇ ಫೈನಲ್ ‘ಕೀ’ ಬಿಡುಗಡೆ.! ಈ ವೆಬ್ ಗೆ ಹೋಗಿ ಚೆಕ್ ಮಾಡಿ.!

ದೆಹಲಿ: ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ ಮೇನ್ ಫಸ್ಟ್ ಸೆಷನ್ ಪರೀಕ್ಷೆಯ ಫೈನಲ್ ಕೀ ಬಿಡುಗಡೆಯಾಗಿದೆ.

ಅಭ್ಯರ್ಥಿಗಳು jeemain.nta.ac.in ವೆಬ್‌ಸೈಟ್‌ನಲ್ಲಿ ಕೀ ಯನ್ನು ಪರಿಶೀಲಿಸಬಹುದು. ಜನವರಿ 24 ರಿಂದ ಫೆಬ್ರವರಿ 1 ರವರೆಗೆ ನಡೆದ ಈ ಪರೀಕ್ಷೆಗೆ 12,95,617 ಮಂದಿ ನೋಂದಾಯಿಸಿಕೊಂಡಿದ್ದು, 12,25,529 ಮಂದಿ ಹಾಜರಾಗಿದ್ದರು.