Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪಿಎಂ ಕಿಸಾನ್‌ ಹಣ ಈ ಬಾರಿ ಬಂದಿಲ್ಲವಾ? ಇಲ್ಲಿ ವಿಚಾರಿಸಿ

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 16ನೇ ಕಂತು ನಿನ್ನೆ ಬಿಡುಗಡೆಯಾಗಿದ್ದು, ಹಲವರಿಗೆ ಇನ್ನು ಹಣ ಬಂದಿಲ್ಲ.

ಯೋಜನೆಯ ಫಲಾನುಭವಿಯಾಗಿ ಹಣ ಸಿಗದಿದ್ದರೆ ದೂರು ದಾಖಲಿಸುವ ಅವಕಾಶವಿದೆ. ಇಮೇಲ್‌ ಖಡಿ: [email protected] ,[email protected], ಸಹಾಯವಾಣಿ
ಸಂಖ್ಯೆ: 155261 / 011-24300606, ಟೋಲ್‌ ಫ್ರೀ ಸಂಖ್ಯೆ: 1800-115-526, ಪೋರ್ಟಲ್‌ ಲಿಂಕ್‌: pmkisan.gov.in/Grievance.aspx ದೂರು ನೀಡಬಹುದಾಗಿದ್ದು, ಇವುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.