Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಜೆಪಿಗಿಂತ ಹೆಚ್ಚಿನ ಮತ ಕಾಂಗ್ರೆಸ್‌ಗೆ ಬಂದಿದೆ: BK ಹರಿಪ್ರಸಾದ್.!

 

ಬೆಂಗಳೂರು: 4 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕಿಂತ ನಮಗೆ ಹೆಚ್ಚಿನ ಮತಗಳು ಬಂದಿವೆ ಎಂದು ಕಾಂಗ್ರೆಸ್ MLC ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಟ್ವಿಟ್ ಮಾಡಿದ್ದಾರೆ.

ಬಿಜೆಪಿಗೆ 48,133,463 ಮತಗಳು ಬಂದಿವೆ. ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 4,90,77,907 ಮತಗಳು ಗಿಟ್ಟಿಸಿಕೊಂಡಿದೆ. ಅವರಿಗಿಂತ ಒಟ್ಟು 9,44,444 ಮತಗಳನ್ನು ನಾವು ಪಡೆದಿದ್ದೇವೆ ಎಂದು ಅಂಕಿಅಂಶ ಸಮೇತ ಬರೆದುಕೊಂಡಿದ್ದಾರೆ. ನಾವು ಅಧಿಕಾರದಿಂದ ಮಾತ್ರ ದೂರ ಇದ್ದೇವೆ. ಆದರೆ, ಜನರ ನಂಬಿಕೆ ಮತ್ತು ಪ್ರೀತಿಯಿಂದಲ್ಲ ಎಂದು ತಿಳಿಸಿದ್ದಾರೆ.