Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಕ್ಕಳ ಆರೋಗ್ಯ ಕಾಪಾಡುವ ದಾಲ್ಚಿನ್ನಿ..!

ಆರೋಗ್ಯ ಸುಧಾರಣೆಗೆ ದಾಲ್ಚಿನ್ನಿ ಒಳ್ಳೆಯದು ಮಕ್ಕಳ ಆರೋಗ್ಯ ಪದೇ ಪದೆ ಹದಗೆಡುತ್ತಲೇ ಇರುತ್ತದೆ.

ಮಕ್ಕಳಿಗೆ ಬೇಗನೆ ಕೆಲವು ಸೋಂಕುಗಳು ಅವರನ್ನು ಬಾಧಿಸುತ್ತವೆ. ಹೀಗಾದಾಗ ಮನೆಯಲ್ಲಿ ದಾಲ್ಚಿನ್ನಿ ಉತ್ತಮಮದ್ದಾಗಿದೆ. ಹೌದು, ಮಕ್ಕಳಿಗೆ ಆಹಾರದ ಮೂಲಕ ದಾಲ್ಚಿನ್ನಿನೀಡಿದರೆ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ, ಫಂಗಸ್‌ಸೋಂಕು ನಿವಾರಣೆ ಮಾಡುತ್ತದೆ, ಕಫ ಕರಗಿಸುತ್ತದೆ

ಸಕ್ಕರೆಬದಲಿಗೆ ದಾಲ್ಚಿನ್ನಿ ಬಳಸಿ, ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುತ್ತದೆ, ಮಕ್ಕಳ ರೋಗ ನಿರೋಧಕ ಹೆಚ್ಚಿಸಲು, ಶೀತ ಕೆಮ್ಮು ನೆಗಡಿಗೆ ರಾಮಬಾಣವಾಗಿದೆ.