Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮರಳು ಮಾಫಿಯಾ.! ಟ್ರ್ಯಾಕ್ಟರ್ ಹರಿಸಿ SI ಹತ್ಯೆ.!

 

ಬಿಹಾರ: ಬಿಹಾರದ ಜಮುಯಿ(ಡಿ) ಗರ್ಹಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ ಮೆರೆದಿದೆ. ಅಕ್ರಮ ಸಾಗಣೆ ತಡೆಯಲು ಮುಂದಾದ SI ಪ್ರಭಾತ್ ರಂಜನ್ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಲಾಗಿದ್ದು, ಗೃಹರಕ್ಷಕ ದಳದ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. Slಐಗೆ ಪತ್ನಿ, 4 ವರ್ಷದ ಮಗಳು ಮತ್ತು 6 ತಿಂಗಳ ಮಗ ಇದ್ದಾರೆ. ಇದೇ ವೇಳೆ ಇಂತಹ ದಾಳಿಗಳು ಹೊಸದಲ್ಲ ಎಂದು ಸಚಿವ ಚಂದ್ರಶೇಖರ್ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.