Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಹಿಳಾ ಈಜು ತರಬೇತುದಾರರಿಂದ ಅರ್ಜಿ ಆಹ್ವಾನ

 

  ದಾವಣಗೆರೆ : ದಾವಣಗೆರೆಯ ಆಫೀಸರ್ಸ್ ಕ್ಲಬ್‍ನಲ್ಲಿರುವ ಈಜುಕೊಳದಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಒಬ್ಬ ನುರಿತ, ಅನುಭವವುಳ್ಳ ಮಹಿಳಾ ಈಜು ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.    

ಆಸಕ್ತರು ಆಫೀಸರ್ಸ್ ಕ್ಲಬ್‍ನ ಕಚೇರಿಗೆ ನಿರೀಕ್ಷಿಸುವ ವೇತನ ಹಾಗೂ ವೈಯಕ್ತಿಕ ಮಾಹಿತಿಯೊಂದಿಗೆ ಜನವರಿ 16 ರೊಳಗೆ ಅರ್ಜಿ ಸಲ್ಲಿಸಬೇಕೆಂದು ಆಫೀಸರ್ಸ್ ಕ್ಲಬ್ ಕಾರ್ಯದರ್ಶಿ ಡಾ.ಚಂದ್ರಶೇಖರ್ ಸುಂಕದ ತಿಳಿಸಿದ್ದಾರೆ.