Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವರ್ಜ ಬಸ್ ಮಾಸಿಕ ಪಾಸ್ ; ವಿದ್ಯಾರ್ಥಿಗಳಿಗೆ ರಿಯಾಯಿತಿ.!

 

ಬೆಂಗಳೂರು: ವಜ್ರ ಬಸ್‌ನ ಮಾಸಿಕ ಬಸ್ ಪಾಸ್ ಪಡೆಯುವ ವಿದ್ಯಾರ್ಥಿಗಳಿಗೆ ಇನ್ಮುಂದೆ ₹1,800 ಬದಲು ₹1,200ಕ್ಕೆ ರಿಯಾಯಿತಿಯಲ್ಲಿ ಪಾಸ್ ವಿತರಿಸಲು BMTC ನಿರ್ಧರಿಸಿದೆ.

ಈ ಪಾಸ್‌ನಿಂದ ವಿದ್ಯಾರ್ಥಿಗಳು ವಜ್ರ ಸೇರಿದಂತೆ ಸಾಮಾನ್ಯ ಬಸ್‌ಗಳಲ್ಲೂ ಅನಿಯಮಿತ ಪ್ರಯಾಣಿಸಬಹುದು.

ಬಸ್ ಪಾಸ್ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಪಡೆಯಿರಿ. ಬಳಿಕ ಶಾಲೆ-ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿ ಭರ್ತಿ ಮಾಡಿದ ಅರ್ಜಿ BMTCಯ ಬಸ್ ನಿಲ್ದಾಣಗಳಲ್ಲಿ ಸಲ್ಲಿಸಿ ಪಾಸ್ ಪಡೆಯಬಹುದು.