Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವರ್ಷದ ಮೊದಲ ಸೂರ್ಯಗ್ರಹಣ ಎಲ್ಲಿ: ಯಾವಾಗ ಗೊತ್ತಾ?

ವರ್ಷದ ಮೊದಲ ಸೂರ್ಯಗ್ರಹಣ ಏ.8 ರಂದು ಸಂಭವಿಸಲಿದೆ. ಇದು ಸಂಪೂರ್ಣ ಸೂರ್ಯಗ್ರಹಣವಾಗಿರುತ್ತದೆ.

ಆದರೆ, ಭಾರತೀಯ ಕಾಲಮಾನದ ಪ್ರಕಾರ, ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ.

ಈ ಗ್ರಹಣವು ಕೆನಡಾ, ಉತ್ತರ ಅಮೆರಿಕ, ಜಮೈಕಾ, ಕ್ಯೂಬಾ, ಐರ್ಲೆಂಡ್‌ ಮತ್ತು ಮೆಕ್ಸಿಕೊದಲ್ಲಿ ಗೋಚರಿಸಲಿದೆ.