Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಂಪಿ ಉತ್ಸವ: ಲೋಗೋ ರಚಿಸಿ ಬಹುಮಾನ ಪಡೆಯಿರಿ.!

 

ಹೊಸಪೇಟೆ:2024ರ ಫೆಬ್ರವರಿಯಲ್ಲಿ ನಡೆಯುವ ಹಂಪಿ ಉತ್ಸವದ ಲಾಂಛನ ರಚನೆಗಾಗಿ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.

ಹಂಪಿ ಉತ್ಸವವು ಫೆಬ್ರವರಿ 2, 3 ಮತ್ತು 4 ರಂದು ನಡೆಯುತ್ತದೆ. ಈ ಉತ್ಸವದ ಲೋಗೋ ರಚಿಸಿ, ಜನವರಿ 2 ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಆಯ್ಕೆಯಾದ ಲೋಗೋ ರಚಿಸಿದ ಕಲಾವಿದರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.