ಮಾನವನ ದೇಹ ಹಲವು ರೀತಿಯ ರೂಪಗಳನ್ನು ಪಡೆದು ಕೊಂಡಿರುತ್ತದೆ

ಕೆಲವರು ದಪ್ಪಗೆ ಇರುತ್ತಾರೆ ಇನ್ನು ಕೆಲವರು ಸಣ್ಣಗೆ ಇರುತ್ತಾರೆ ದಪ್ಪಗಿರುವವರು ಸಣ್ಣವಾಗಲು ಆಸೆ ಪಡುತ್ತಾರೆ ಸಣ್ಣಗಿರುವುವರು ದಪ್ಪಗಾಗಲು ಪ್ರಯತ್ನಿಸುತ್ತಾರೆ.ಆದರೆ ಕೆಲವರು ಎಷ್ಟೇ ತಿಂದರು ಏನೇ ಮಾಡಿದರೂ ದಪ್ಪಗಾಗುವುದೇ ಇಲ್ಲ.!

ಪೀಚಾಗಿ ಸಣ್ಣಗೆ ಇರುವವರು ದಪ್ಪಗಾಗಲು ಇಲ್ಲಿದೆ ಸುಲಭವಾದ ಉಪಾಯ

ಮ್ಯೆಂತೆಯನ್ನು ಚೆನ್ನಾಗಿ ಅರೆದು ಹಿಟ್ಟಿನಂತೆ ಮಾಡಿಕೊಂಡು ಅದರಿಂದ ದೋಸೆ  ಮಾಡಿ ತಿನ್ನುತ್ತಾ ಬರಬೇಕು.. ಇದರಿಂದ ಮೈ ಕೈ ನೋವು  ಅಥವಾ ಸೊಂಟದ ನೋವು ಇದ್ದರೂ ಸಹ ಅದನ್ನು ಮ್ಯೆಂತ್ಯದ ದೋಸೆ ದೂರ ಮಾಡುತ್ತದೆ.

ಶಾಮ್ ಗಡ್ಡೆಯಿಂದ ದೋಸೆ  ಅಥವಾ ಕಟ್ಲೆಟ್ ಮಾಡಿ ತಿನ್ನುತ್ತಾ ಬಂದರೂ ದೇಹ ದಪ್ಪವಾಗುತ್ತದೆ  ಸಣಕಲು ಸರೀರದವರ ಮಾಂಸಖಂಡಗಳು ಬೆಳೆದು ಅವರು ಮೈಕೈ ತುಂಬಿಕೊಂಡು ದುಂಡಗೆ ಕಾಣುತ್ತಾರೆ.

 

www.suddimane.com

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here