2,000 ನೋಟನ್ನ ಬದಲುಮಾಡಿಕೊಂಡಿಲ್ವ .? ಇಲ್ಲಿಯವರೆಗೆ ಗಡುವು ವಿಸ್ತರಣೆ.!
ದೆಹಲಿ: ಆರ್‌ಬಿಐ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, 72,000 ಮುಖಬೆಲೆಯ ನೋಟುಗಳ ವಿನಿಮಯದ ಗಡುವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಅಕ್ಟೋಬರ್ 7 ರವರೆಗೆ ನೋಟು ಬದಲಾಯಿಸಲು ಅವಕಾಶ ನೀಡಿರುವುದಾಗಿ ಪ್ರಕಟಿಸಿದೆ. ಈ ಹಿಂದೆ ಹೇಳಿದಂತೆ ನೋಟು ವಿನಿಮಯಕ್ಕೆ ನಿನ್ನೆ ಕೊನೆಯ ದಿನವಾಗಿತ್ತು.
ಅಲ್ಲದೆ, ಈವರೆಗೆ 96ರಷ್ಟು ಮಾತ್ರ ನೋಟುಗಳು ತಲುಪಿದ್ದು, ಉಳಿದ ನೋಟುಗಳ ವಿನಿಮಯಕ್ಕೆ ಅವಧಿ ವಿಸ್ತರಿಸಿ RBI ಪ್ರಕಟಣೆ ಹೊರಡಿಸಿದೆ. ಮೇ.19ರಂದು 72,000 ನೋಟುಗಳನ್ನು ಹಿಂಪಡೆದುಕೊಳ್ಳುವುದಾಗಿ ಆದೇಶಿಸಿದನ್ನು ಸ್ಮರಿಸಿಕೊಳ್ಳಬಹುದು.!