Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

2024 ಜನವರಿ ಸಿಂಹ ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತದೆ ಹಣಕಾಸಿನ ವಿಚಾರದಲ್ಲಿ ಚಮತ್ಕಾರವೇ ನಡೆಯುತ್ತದೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಿಂಹ ರಾಶಿ ಜನವರಿ ತಿಂಗಳ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ಸಿಂಹ ರಾಶಿಯವರನ್ನು ಹೇಗೆ ಇದ್ದೀರಾ ಎಂದು ಕೇಳಿದಾಗ ತುಂಬಾ ಚೆನ್ನಾಗಿದ್ದೀವಿ ಎಂದು ಹೇಳುತ್ತಾರೆ . ಆದರೆ ಹಣದ ದಾರಿಗಳು ನಿಗೂಢವಾಗಿ ಕಾಣಿಸುತ್ತದೆ . ಹೀಗೆ ಏನು ಮಾಡಬೇಕು ಎಂಬುದು ನಿಮಗೆ ತೋಚುವುದಿಲ್ಲ . ಎಲ್ಲಿ ಹಣ ಸೋರಿಕೆ ಆಗುತ್ತಿದೆ ಎಂಬುದು ನಿಮಗೆ ತಿಳಿಯುವುದಿಲ್ಲ . ಏರುಪೇರುಗಳು ಕೆಲವು ವ್ಯಕ್ತಿಗಳಿಗೆ ವೈಯಕ್ತಿಕ ಜೀವನದಲ್ಲಿ ಕೆಲವರಿಗೆ ಇರುತ್ತದೆ .

ಅಭ್ಯಾಸ ಬಲದಿಂದ ಮಾಡುವ ಕೆಲವೊಂದು ಕೆಲಸಗಳು ಮತ್ತು ನಿಮ್ಮ ಇತಿ ಮಿತಿಗೆ ಸಿಗದ ಮಾತುಗಳು ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ . ಮಾಡಿದ ತಪ್ಪಿಗೆ ಆನಂತರ ಯೋಚನೆ ಮಾಡುವ ಪರಿಸ್ಥಿತಿ ನಿಮ್ಮದು ಆಗಿರುತ್ತದೆ . ನರದ ಮೇಲೆ ವ್ಯತಿರಿಕ್ತ ಪ್ರಭಾವ ಸ್ವಲ್ಪ ಮಟ್ಟಿಗೆ ಇರುತ್ತದೆ . ನೀವು ಹೇಳುವುದು ಒಂದು ತರವಾದರೆ ಅವರು ಅರ್ಥ ಮಾಡಿಕೊಳ್ಳುವುದು ಇನ್ನೊಂದು ತರವಾಗಿರುತ್ತದೆ .ಅಷ್ಟಮದಲ್ಲಿ ರಾಹುವಿನ ಪ್ರಭಾವ ಇದೆ . ಅಷ್ಟಮ ಶನಿ ಬರುವುದಕ್ಕೂ ಮೊದಲು ಅಷ್ಟಮ ರಾಹು ಇರುತ್ತದೆ

ಈ ರಾಹು ಸ್ವಲ್ಪ ಕಿತಾಪತಿಯನ್ನು ಮಾಡುತ್ತದೆ .ಆರೋಗ್ಯದ ವಿಚಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದಕ್ಕೆ ಎರಡು ಪಟ್ಟು ಮಾನಸಿಕ ತಲ್ಲಣಗಳು ಇರುತ್ತದೆ . ಆಲೋಚನೆಗಳು ಸ್ವಲ್ಪ ನಕಾರಾತ್ಮಕತೆಯ ಕಡೆಗೆ ತಿರುಗುತ್ತದೆ .ಧನಾತ್ಮಕ ಚಿಂತನೆಗಳು ಬರದೇ ಇರಬಹುದು .ಇದೆಲ್ಲಾ ಒಟ್ಟಾರೆಯಾಗಿ ಹೇಳುವ ವಿಚಾರಗಳು ನಿಮಗೆ ಅನ್ವಯಿಸುತ್ತದೆಯೇ ಎಂದು ಮೊದಲು ನೋಡಿಕೊಳ್ಳಿ .

ಒಂದು ಅಂಶ ಒಳ್ಳೆಯದು ಯಾವುದು ಎಂದರೆ, ಸಪ್ತಮದಲ್ಲಿ ಶನಿ ಮತ್ತು ಅಷ್ಟಮದಲ್ಲಿ ರಾಹು ರಾಶಿಯಾಧಿ ಪತಿಯಾದ ರವಿ ಕೂಡ ಒಂದು ದಿನಾಂಕದ ವರೆಗೆ ಅನುಕೂಲಕರವಾದ ಸ್ಥಿತಿಯಲ್ಲಿ ಇರುವುದಿಲ್ಲ .ರವಿ ಬಲ ನಿಮಗೆ ಕಡಿಮೆ ಇರುತ್ತದೆ .ಇಷ್ಟೆಲ್ಲಾ ಅನಾನುಕೂಲಗಳು ಇದ್ದರೂ , ಒಂದು ವಿಷಯ ನಿಮಗೆ ಒಳ್ಳೆಯದಾಗಲಿದೆ .9ನೇ ಮನೆಯಲ್ಲಿರುವ ಗುರು ನಿಮ್ಮನ್ನು ಕಾಪಾಡುತ್ತಿರುತ್ತಾನೆ .

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮುಂದೆ ಕೂಡ ಕಾಪಾಡುವುದು ಮುಂದುವರೆಯುತ್ತದೆ . ಸ್ವಲ್ಪ ಧನಾತ್ಮಕ ಆಲೋಚನೆಗಳು ನಡೆಯಬೇಕು ಅಂದರೆ ನಿಮಗೆ ಗುರುವಿನಿಂದ ಮಾತ್ರ ಸಾಧ್ಯ . ಪಂಚಮದಲ್ಲಿ ಇರುವ ಮೂರು ಗ್ರಹಗಳು ಮಕ್ಕಳ ಮೇಲೆ ಗಮನ ಕೊಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡುತ್ತದೆ . ಸಣ್ಣ ಪುಟ್ಟ ಅನಾರೋಗ್ಯಗಳು , ಬಿದ್ದು ಪೆಟ್ಟು ಮಾಡಿಕೊಳ್ಳುವಂತಹದ್ದು , ಶಾಲೆಗಳ ರಾಧಾಂತಗಳು ಇರಬಹುದು . ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣದೇ ಇರುವುದು . ಈ ತರಹದ ಬೆಳವಣಿಗೆಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ

ಇದನ್ನು ಹೇಗೆ ನಿಭಾಯಿಸುತ್ತೀರಾ ಅನ್ನುವುದು ನಿಮಗೆ ಸವಾಲಾಗುತ್ತದೆ . ದ್ವಿತೀಯದಲ್ಲಿ ಇರುವುದು ಕೇತು . ಹಾಗಾಗಿ ತಾಳ್ಮೆ ಇರಬೇಕು. ನೇರವಾಗಿ ಯಾವುದನ್ನು ಮಾತನಾಡುವುದಿಲ್ಲ . ತಪ್ಪು ಮಾಡುವುದಕ್ಕೆ ಸಾವಿರ ವಿಧಾನಗಳು ಇರುತ್ತದೆ .ಇದೆಲ್ಲವನ್ನು ಸರಿ ಮಾಡಿಕೊಳ್ಳುವುದಕ್ಕೆ ತಾಳ್ಮೆ ಇರಬೇಕು . ಚಿಂತೆ ಮಾಡುವ ಅಗತ್ಯವಿಲ್ಲ 15ನೇ ತಾರೀಖಿನಂದು ರವಿ ಗ್ರಹ ನಿಮ್ಮ ರಾಶಿಯಿಂದ ಮುಂದಿನ ರಾಶಿಗೆ ಚಲಿಸುತ್ತದೆ. ಅದ್ಭುತವಾದ ಬದಲಾವಣೆಗಳನ್ನು ತರುವ ಯೋಗ ಇದಾಗುತ್ತದೆ ಎಂದು ಹೇಳಬಹುದು .

ಯಾವುದೇ ಚಿಂತೆಯ ಅವಶ್ಯಕತೆ ಇರುವುದಿಲ್ಲ .ವಿಶೇಷವಾಗಿ ಸರ್ಕಾರಿ ನೌಕರರಿಗೆ ಕೆಲಸ ಸಿಗುವುದು ಪಕ್ಕಾ ಆಗುತ್ತದೆ . ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ ಉತ್ಸಾಹಗಳು ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ .ಜೀವನದಲ್ಲಿ ಸ್ವಲ್ಪ ನೆಮ್ಮದಿ ಮತ್ತು ನಿಯಂತ್ರಣ ಬರುತ್ತದೆ ಎಂದು ಹೇಳಬಹುದು .ಜೀವನದಲ್ಲಿ ಚೇತರಿಸಿಕೊಳ್ಳುವ ಶಕ್ತಿಯನ್ನು ರಾಶಿಯಾಧಿಪತಿಯಾದ ರವಿ ನಿಮಗೆ ಕೊಡುತ್ತಾನೆ ಎಂದು ಹೇಳಲಾಗಿದೆ . 15ನೇ ತಾರೀಖಿನ ನಂತರ ಜಯ ನಿಮ್ಮದಾಗುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಣ್ಣ ಪುಟ್ಟ ಚಿಂತೆ ರೋಗಗಳು ದೂರವಾಗುತ್ತದೆ .ಶತ್ರುಗಳಿಂದ ಜಯ ಸಿಗುತ್ತದೆ .ಸ್ಪರ್ಧೆಗಳಲ್ಲಿ ಇವರದ್ದೇ ಮೇಲು ಗೈ ಆಗುತ್ತದೆ .ಬಹಳಷ್ಟು ವಿಚಾರದಲ್ಲಿ ಪ್ರಗತಿ ಕಾಣಬಹುದು .ತಿಂಗಳ ಅರ್ಧಭಾಗ ಬಹಳ ಚೆನ್ನಾಗಿದೆ . ನೀವು ನೆಮ್ಮದಿಯಾಗಿ ಇರಬಹುದು . ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ . ನಿಮ್ಮನ್ನು ನೀವು ಪ್ರೇರೆಪಿಸಿಕೊಳ್ಳಲು . ಚತುರ್ಥದಲ್ಲಿ ಅಂದರೆ ಸುಖ ಸ್ಥಾನದಲ್ಲಿ ಶುಕ್ರ ಇರುವುದು ಕೂಡ ಬಹಳ ಒಳ್ಳೆಯ ಅಂಶ .ದುಡ್ಡು ಕಾಸಿನ ವ್ಯವಸ್ಥೆ ಸ್ವಲ್ಪ ಆಗುತ್ತದೆ .

ಒಂದು ಕಡೆ ಗುರು ಭಾಗ್ಯದಲ್ಲಿ ಇರುವುದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿರುತ್ತದೆ . ಇದಕ್ಕೆ ಶುಕ್ರನ ಸಾತ್ ಕೂಡ ಇರುತ್ತದೆ .ಕೆಲವೊಂದು ಅಡಚಣೆಗಳು ಕೂಡ ಇರುತ್ತದೆ . ಒಂದು ಅಂಶ ನಕಾರಾತ್ಮಕದ ಕಡೆ ಇದ್ದರೆ ಮತ್ತೊಂದು ಅಂಶ ಧನಾತ್ಮಕ ದ ಕಡೆ ಇರುತ್ತದೆ . ಚತುರ್ಥದಲ್ಲಿ ಸುಖ ನಿಮಗೆ ಸಿಗುತ್ತದೆ .ಅಮ್ಮನ ವಿಷಯದಲ್ಲಿ ಒಳ್ಳೆಯ ಸುದ್ದಿ ಬರುತ್ತದೆ . ಅಂದರೆ ಅವರ ಆರೋಗ್ಯದಲ್ಲಿ ಬೆಳವಣಿಗೆ ಕಾಣಬಹುದು .ನೀವು ಬೆಳಗ್ಗೆ ಎದ್ದ ತಕ್ಷಣ ಸೂರ್ಯನನ್ನು ನೋಡುವುದು ಅಥವಾ ಸೂರ್ಯ ನಮಸ್ಕಾರ ಮಾಡಬಹುದು .ಅಥವಾ ಬೆಳಕನ್ನಾದರೂ ನೋಡಬೇಕು .

ಎಳೇ ಬಿಸಿಲನ್ನು ನೋಡಬೇಕು .ಹೀಗೆ ಮಾಡುವುದರಿಂದ ಒಳ್ಳೆಯ ಪ್ರೇರಣೆ ಕೊಡುವುದಕ್ಕೆ ಸಾಧ್ಯವಾಗುತ್ತದೆ .ಒಂದು ಪ್ರಾರ್ಥನಾ ಭಾವವನ್ನು ಮನಸ್ಸಿನಲ್ಲಿ ತಂದುಕೊಳ್ಳಬೇಕು . ಇಂತಹ ಕೆಲಸವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು .ಬೆಳಗಿನ ಸೂರ್ಯೋದಯದ ಬೆಳಕು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು . ಹಲವಾರು ಪೋಷಕಾಂಶಗಳು ಕೂಡ ಇದರಿಂದ ಸಿಗುತ್ತವೆ . ನಿಮಗೆ ಬೆಳಗಿನ ಸಮಯ ಅಂದರೆ ಸೂರ್ಯೋದಯದ ಸಮಯದಲ್ಲಿ ಮಾತ್ರ ಅತ್ಯಂತ ಶುಭ್ರವಾದ ಗಾಳಿ ಸಿಗುತ್ತದೆ . ಹೀಗೆ ಸಿಂಹ ರಾಶಿಯವರಿಗೆ ಭಗವಂತನಾದ ಸೂರ್ಯನಾರಾಯಣನ ಒಳ್ಳೆಯ ಆರೋಗ್ಯ ಭಾಗ್ಯ ಕೊಡಲಿ ಎಂದು ಹೇಳೋಣ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882