Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc
Monthly Archives

February 2024

ನಿತ್ಯ ಬೆಳಗಿನ ಜಾವ ಧ್ಯಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ…?

ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ, ’ಟ್ರೆಡ್ ಮಿಲ್’ ನಲ್ಲಿ ನಡೆದಾಡಿ,ಭಾರ ಎತ್ತುವುದು ಬಹಳ ಜನರ ಬೆಳಗಿನ ದಿನಚರಿ, ಅದರಿಂದ ಜನರಿಗೆ…
Read More...

ಮಾವು ಮತ್ತು ಬಾಳೆ ಬೆಳೆಯುವ ರೈತರಿಗೆ  ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ.!

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆ.15ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ರೈತರಿಗೆ “ಮಾವು…
Read More...

ಫೆ.25 ಪೊಲೀಸ್ ಕಾನ್ಸ್ಸ್ಟೇಬಲ್ ನೇಮಕಾತಿ ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ.!

ಚಿತ್ರದುರ್ಗ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸೆ÷್ಟÃಬಲ್ ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ ಹುದ್ದೆಗಳಿಗೆ ಇದೇ…
Read More...

ಇಂತಹ ವಸ್ತುಗಳನ್ನು ಮನೆಯಲ್ಲಿದ್ದರೆ ತಂತ್ರ ಮಂತ್ರ ದಂತಹ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ  ಮಾನಸಿಕವಾಗಿ ದೈಹಿಕ…

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882 ಈ…
Read More...

ವಚನ: ಮಧುವಯ್ಯ

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು…
Read More...

ಉಡುಪಿ: ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದ ಸದ್ಗುರು

ಉಡುಪಿ: ಅಯೋದ್ಯಾ ಶ್ರೀ ರಾಮ ಮಂದಿರಕ್ಕೆ ಇಂದು ಶ್ರೀ ಸದ್ಗುರು ಭೇಟಿ ನೀಡಿದ್ದರು. ರಾಮಲಲ್ಲಾನ ದರ್ಶನ ಕೈಗೊಂಡು ಕೆಲಕಾಲ ದೇವಾಲಯದ ಒಳಾಂಗಣದಲ್ಲಿ ಧ್ಯಾನಾಸಕ್ತರಾದರು.…
Read More...

ಆಟವಾಡುತ್ತಿದ್ದ ವೇಳೆ ಸಿಡಿಲು ಬಡಿದು ಪ್ರಾಣ ಕಳೆದುಕೊಂಡ ಫುಟ್ಬಾಲ್ ಆಟಗಾರ

ಇಂಡೋನೇಷ್ಯ: ಒಬ್ಬನ ಬದುಕು ಯಾವಗ ಅಂತ್ಯವಾಗುತ್ತದೆ, ಎಷ್ಟು ಸಮಯ ಇರುತ್ತೆ ಎಂದು ಯಾರಿಂದಲೂ ಊಹಿಸಲು ಅಸಾಧ್ಯ, ಅದೇ ರೀತಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಫುಟ್ಬಾಲ್…
Read More...

ರೈತರಿಗೆ ಬಂಪರ್‌ ಸುದ್ದಿ.! ಇನ್ಮುಂದೆ ಈ ಬ್ಯಾಂಕ್‌ಗಳಲ್ಲಿ ಸಿಗಲಿದೆ 0% ಬಡ್ಡಿ ದರದಲ್ಲಿ ಕೃಷಿ ಸಾಲ

ಕೃಷಿ ಸಾಲ ರೈತರು & ವ್ಯಾಪಾರಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುವಂತೇ ಮಾಡಲು ವೇರ್‌ಹೌಸಿಂಗ್ ಡೆವಲಪ್‌ಮೆಂಟ್ ಆಂಡ್ ರೆಗ್ಯುಲೇಟರಿ ಅಥಾರಿಟಿ ಪಂಜಾಬ್ & ಸಿಂಧ್…
Read More...

ಜೆಇಇ ಫೈನಲ್ ‘ಕೀ’ ಬಿಡುಗಡೆ.! ಈ ವೆಬ್ ಗೆ ಹೋಗಿ ಚೆಕ್ ಮಾಡಿ.!

ಜೆಇಇ ಫೈನಲ್ 'ಕೀ' ಬಿಡುಗಡೆ.! ಈ ವೆಬ್ ಗೆ ಹೋಗಿ ಚೆಕ್ ಮಾಡಿ.! ದೆಹಲಿ: ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ…
Read More...