Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc
Monthly Archives

March 2024

IT ರಿಟರ್ನ್ಸ್‌ ಫೈಲ್‌ ಮಾಡದ ಮಹಿಳೆಗೆ ಜೈಲು ಶಿಕ್ಷೆ..!

ಮಹಿಳೆಯೊಬ್ಬರು 2ಕೋಟಿ ರೂ. ಆದಾಯಕ್ಕೆ IT ರಿಟರ್ನ್ಸ್‌ ಸಲ್ಲಿಸದ ಆರೋಪದಡಿ ದಿಲ್ಲಿ ಕೋರ್ಟ್‌ 6ತಿಂಗಳ ಜೈಲು ಶಿಕ್ಷೆ ನೀಡಿದೆ. ಸಾವಿತ್ರಿ ಎಂಬ ಮಹಿಳೆಯ 2ಕೋಟಿಗೆ…
Read More...

ಹರಿಯಾಣ ಸಿಎಂ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ

ಚಂಡೀಗಢ: ದಿಡೀರ್‌ ರಾಜಕೀ ಯ ಬೆಳವಣಿಗೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಬಂಡಾರು ದತ್ತಾತ್ರೇ ಯ…
Read More...

‘ಹತ್ತು ವರ್ಷಗಳ ಕೆಲಸ ಕೇವಲ ಟ್ರೇಲರ್’: ಪ್ರಧಾನಿ ಮೋದಿ

ಅಹಮದಾಬಾದ್: ಮಂಗಳೂರು- ತಿರುವನಂತಪುರ ವಿಸ್ತರಣೆ ರೈಲು, ಬೆಂಗಳೂರು- ಚೆನ್ನೈ, ಬೆಂಗಳೂರು - ಕಲಬುರ್ಗಿ ಸೇರಿದಂತೆ ಹೊಸ ರೈಲು ಸಂಚಾರಕ್ಕೆ ಇಂದು ಪ್ರಧಾನಿ ಮೋದಿ ಅವರು…
Read More...

ʻರಂಜಾನ್ ಉಪವಾಸʼ ಶುರು : ಇಂದಿನಿಂದ ಉರ್ದು ಶಾಲೆಗಳ ಸಮಯ ಬದಲಾವಣೆ

ಬೆಂಗಳೂರು : ರಾಜ್ಯಾದ್ಯಂತ ಇಂದಿನಿಂದ ರಂಜಾನ್ ಉಪವಾಸ ಆರಂಭವಾಗಿದೆ. ಹೀಗಾಗಿ ಪ್ರತಿವರ್ಷದಂತೆ ಉರ್ದು ಭಾಷೆಗಳ ಶಾಲೆಗಳ ವೇಳಾಪಟ್ಟಿಯನ್ನು ಬದಲಿಸಲಾಗಿದ್ದು, ಬೆಳಿಗ್ಗೆ 8…
Read More...

ಅರುಣಾಚಲ ಪ್ರದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ತೇನ್ಸಿಂಗ್ ಯಾಂಗಿ

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತೇನ್ಸಿಂಗ್ ಯಾಂಗಿ ಅವರು ಅರುಣಾಚಲ ಪ್ರದೇಶದ ಹಲವು ಮಹಿಳೆಯರಿಗೆ…
Read More...

ಬೆಂಗಳೂರು: ಆಸ್ತಿ ತೆರಿಗೆ 6.5%ರಷ್ಟು ಹೆಚ್ಚಳ-ಏಪ್ರಿಲ್‌ನಿಂದಲೇ ಜಾರಿ

ಬೆಂಗಳೂರು: ಏಪ್ರಿಲ್ ಒಂದರಿಂದ ಬೆಂಗಳೂರು ಮಹಾ ನಗರ ಪಾಲಿಕೆ ಹೊಸ ಆಸ್ತಿ ತೆರಿಗೆ ಜಾರಿಗೆ ತರಲಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಬೃಹತ್ ಬೆಂಗಳೂರು ಮಹಾನಗರ…
Read More...

ಕರಿಬೇವಿನ ನೀರು ಕುಡಿದರೆ ಆರೋಗ್ಯಕ್ಕಿದೆ ಬಹಳಷ್ಟು ಪ್ರಯೋಜನ..!

ಚೆನ್ನಾಗಿ ತೊಳೆದ ಕೆಲವು ಕರಿಬೇವಿನ ಎಲೆಗಳನ್ನು ರಾತ್ರಿ ನೀರಿಗೆ ಹಾಕಿ, ಬೆಳಗ್ಗೆ ಆ ಸೊಪ್ಪುಗಳನ್ನು ಕೊಂಚ ಕಿವುಚಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಮಾತ್ರವೇ ಕುಡಿದರೆ…
Read More...

ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಅಪೋಲೋ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ – ಶ್ರೀರಾಮನ ಭಕ್ತರಿಗೆ ಸಂಪೂರ್ಣ ಉಚಿತ…

ಅಯೋಧ್ಯೆ : ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಯಾತ್ರಾಸ್ಥಳದಲ್ಲಿ ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ ಪ್ರಾರಂಭಿಸಿ…
Read More...