Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

277 ಗ್ರಾಜುಯೇಟ್‌ ಇಂಜಿನಿಯರ್‌ ಟ್ರೈನಿ ಹುದ್ದೆಗಳು: ಅರ್ಜಿ ಸಲ್ಲಿಸಿ

ನ್ಯಾಷನಲ್‌ ಅಲ್ಯೂಮಿನಿಯಂ ಕಂಪನಿ 277 ಗ್ರಾಜುಯೇಟ್‌ ಇಂಜಿನಿಯರ್‌ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಏಪ್ರಿಲ್‌ 02 ಕೊನೆ ದಿನಾಂಕವಾಗಿದ್ದು, ಅಭ್ಯರ್ಥಿಗಳು ವಿವಿಧ ಬ್ರ್ಯಾಂಚ್‌ಗಳಲ್ಲಿ ಇಂಜಿನಿಯರಿಂಗ್‌ ಪದವಿ /ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಪ್ರತಿ ತಿಂಗಳು 40000-140000/- ರೂ. ವೇತನವಿದ್ದು, ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು(ವಯೋಮಿತಿ ಸಡಿಲಿಕೆ ಇದೆ),

ಹೆಚ್ಚಿನ ಮಾಹಿತಿಗಾಗಿ https://mudira.nalcoindia.co.in/rec_portal/default.aspx ವೆಬ್‌ ಸೈಟ್‌ ಗೆ ಭೇಟಿ ನೀಡಿ.