40 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿದ ಸರಕಾರ
ಬೆಂಗಳೂರು: ಕೆಲ ತಿಂಗಳುಗಳಿಂದ ತಣ್ಣಗಾಗಿದ್ದ ವರ್ಗಾವಣೆ ಪ್ರಕ್ರಿಯೆ ಮತ್ತೆ ಶುರುವಾಗಿದೆ. ರಾಜ್ಯಾದ್ಯಂತ 40 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿದ ಸರಕಾರ ಆದೇಶ ಹೊರಡಿಸಿದೆ. ವಿವಿಧೆದೆ ವರ್ಗಾವಣೆ ಆಗಿರುವ ಎಲ್ಲ ಡಿವೈಎಸ್ಪಿಗಳು ಸಿವಿಲ್ ವಿಭಾಗಕ್ಕೆ ಸೇರಿದವರಾಗಿದ್ದಾರೆ.