Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

5 ರಾಜ್ಯಗಳಲ್ಲಿ ಎಷ್ಟು ವಿಧಾನಸಭಾ ಸ್ಥಾನಗಳಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.!

 

 

ದೆಹಲಿ; ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಆಯಾ ರಾಜ್ಯಗಳ ವಿಧಾನಸಭಾ ಸ್ಥಾನಗಳು ಈ ಕೆಳಗಿನಂತಿವೆ.

ತೆಲಂಗಾಣ: 119

ರಾಜಸ್ಥಾನ: 200

ಮಧ್ಯಪ್ರದೇಶ: 230

ಮಿಜೋರಾಂ: 40

ಛತ್ತೀಸ್‌ಗಢ: 90