Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಮೆರಿಕದ ಸಮರನೌಕೆಯನ್ನು ತಡೆದ ಫೆಲೆಸ್ತೀನಿಯನ್ ಪರ ಗುಂಪು

ವಾಷಿಂಗ್ಟನ್: ಗಾಝಾದಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನಿಯನ್ ಪರ ಗುಂಪೊಂದು ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ಬಂದರಿಗೆ ನುಗ್ಗಿ ಅಮೆರಿಕದ ಸಮರನೌಕೆಗೆ ತಡೆಯೊಡ್ಡಿದ ಘಟನೆ ಶುಕ್ರವಾರ ವರದಿಯಾಗಿದೆ.

ಬಂದರಿನಿಂದ ಹೊರಡಲು ಸಿದ್ಧವಾಗಿದ್ದ ‘ಕೇಪ್ ಓರ್ಲಾಂಡೊ’ ಸಮರನೌಕೆ ಬಂದರಿನಿಂದ ಹೊರಡಲು ಸಿದ್ಧವಾಗಿದ್ದ ಸಂದಬ್ದಲ್ಲಿ ಹತ್ತಿದ ಮೂವರು ಪ್ರತಿಭಟನಾಕಾರರು  ಹೊರಡದಂತೆ ತಡೆಯೊಡ್ಡಿ ಫೆಲೆಸ್ತೀನ್ ಬೆಂಬಲಿಸಿ ಘೋಷಣೆ ಕೂಗಿದರು . ಮೂವರು ಪ್ರತಿಭಟನಾಕಾರನ್ನು ಬಂಧಿಸುವಲ್ಲಿ ಪೊಲೀಸರು ಮುಂದಾದರು