Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀವು ಹೆಚ್ಚು ಹಸಿರು ಸೊಪ್ಪು ಬಳಸುತ್ತೀರ.? ಹಾಗಾದ್ರೆ ಈ ಸುದ್ದಿ ಓದಿ ಬಿಡಿ.!

 

ಬೆಂಗಳೂರು: ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೊಪ್ಪು ತಿಂದರೆ ಅನಾರೋಗ್ಯ ಕಟ್ಟಿಟ್ಟಬುತ್ತಿ ಎಂದು ಬೆಂಗಳೂರಿನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಏಕೆಂದರೆ ಇತ್ತೀಚೆಗೆ ನಾನಾ ರೀತಿಯ ಹಸಿರು ಸೊಪ್ಪನ್ನು ವಿಜ್ಞಾನಿಗಳು ಪರೀಕ್ಷಿಸಿದ್ದಾರೆ. ಈ ವೇಳೆ ಸೊಪ್ಪಿನಲ್ಲಿ ಲೋಹದ ಸಾಂದ್ರತೆ ಹೆಚ್ಚಿರುವುದು ಕಂಡುಬಂದಿದೆ.

ಹಾಗಾಗಿ ಸಾಮಾನ್ಯವಾಗಿ KG ಸೊಪ್ಪಿನಲ್ಲಿ 425.5 mg ಲೋಹವಿರುತ್ತದೆ. ಆದರೆ ಇತ್ತೀಚಿನ ಸೊಪ್ಪಿನಲ್ಲಿ 514.05 mg ಲೋಹ ಪತ್ತೆಯಾಗಿದೆ. ಹಾಗಾಗಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಸೊಪ್ಪನ್ನು ತಿನ್ನುವಂತೆ ಹೇಳಿದ್ದಾರೆ.