ಈ ವಿದ್ಯಾ ಅರ್ಹತೆ ಇರುವವರು IOCL ನಲ್ಲಿ ಅಪ್ರೆಂಟಿಸ್ ಪೋಸ್ಟ್ಗಳಿಗೆ ಅರ್ಜಿ ಸಲ್ಲಸಿಬಹುದು.!
ದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL) 1603 ಅಪ್ರೆಂಟಿಸ್ ಹುದ್ದೆಗಳಿಗೆಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಅಭ್ಯರ್ಥಿಗಳು ಜ. 5ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪಿಯುಸಿ, ಪದವಿ, ITI ಫಿಟ್ಟರ್, ಡಿಪ್ಲೊಮಾ (ಕೆಮಿಕಲ್, ಮೆಕ್ಯಾನಿಕಲ್, ಎಲೆಕ್ನಿಕಲ್ ಎಂಜಿನಿಯರಿಂಗ್) ಅರ್ಹರು. ವಯಸ್ಸಿನ ಮಿತಿ 18-24 ವರ್ಷ. ಸಡಿಲಿಕೆಯು ಮೀಸಲಾತಿಗೆ ಒಳಪಟ್ಟಿರುತ್ತದೆ. ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ. https://iocl.com/apprenticeships