Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೊಟ್ಟ ಹಣ ವಾಪಸ್ಸು ಕೈಗೆ ಸೇರುತ್ತಿಲ್ಲವೇ ಸಾಲದ ಬಾದೆ ಹೆಚ್ಚಾಗಿದೆ ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ ಹಾಗಿದ್ದರೆ ಈ ಲಕ್ಷ್ಮಿ ವಶೀಕರಣ ತಂತ್ರ ಮಾಡಿ ಸಾಕು!

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿದಿನ ನಮ್ಮ ಮನೆಯ ಹೊಸ್ತಿಲನ್ನು ಹಾಗೂ ತುಳಸಿ ಗಿಡವನ್ನು ಪೂಜೆ ಮಾಡುತ್ತೇವೆ. ಅದರಲ್ಲೂ ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರ ದಿನದಂದು ಹೊಸ್ತಿಲನ್ನು ವಿಶೇಷವಾಗಿ ಪೂಜೆ ಮಾಡುತ್ತೇವೆ. ಅಷ್ಟ ದಿಕ್ಕುಗಳಲ್ಲಿ ಈಶಾನ್ಯ ಮೂಲೆಯನ್ನು ದೇವಮೂಲೆ, ದೇವರು ನೆಲೆಸಿರುವ ಮೂಲೆ ಎಂದು ಹೇಳುತ್ತೇವೆ. ನಾವು ಯಾವುದೇ ಪೂಜೆಯನ್ನು ಮಾಡುವುದಿದ್ದರೂ ಈಶಾನ್ಯ ಮೂಲೆಯಿಂದಲೇ ಪ್ರಾರಂಭಿಸುತ್ತೇವೆ. ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಈಶಾನ್ಯ ಮೂಲೆಯಲ್ಲಿ ಯಾವಾಗಲೂ ನೀರಿನ ವಸ್ತುವನ್ನು ಇಡಬೇಕು.

ನೀರು ಯಾವಾಗಲೂ ಈಶಾನ್ಯ ಮೂಲೆಯಲ್ಲಿ ಹರಿದಾಡುತ್ತಿರಬೇಕು. ಮನೆಯ ಹೊಸ್ತಿಲಿನ ಹೊರಗೆ ಅಥವಾ ಒಳಗೆ ಈಶಾನ್ಯ ದಿಕ್ಕಿನಲ್ಲಿ ಇರುವ ಮೂಲೆಯನ್ನು ವರೆಸಿ ನಂತರ ಒಂದು ಪೀಠವನ್ನು ಇಡಬೇಕು. ಪೀಠದ ಮೇಲೆ ಅರಿಶಿಣವನ್ನು ವೃತ್ತಾಕಾರದಲ್ಲಿ ಹಚ್ಚಬೇಕು. ಅರಿಶಿಣವನ್ನು ಹಚ್ಚಿದ ನಂತರ ಅದರ ಮೇಲೆ ರಂಗೋಲಿಯನ್ನು ಬಿಡಿಸಬೇಕು. ಲಕ್ಷ್ಮೀ ಗೆ ಪ್ರಿಯವಾದ ರಂಗೋಲಿಯನ್ನು ಬಿಡಿಸಬೇಕು. ಕಮಲದಳ ಅಥವಾ ಅಷ್ಟದಳ ರಂಗೋಲಿಯನ್ನು ಬಿಡಿಸಬೇಕು. ಬಿಡಿಸಿದ ರಂಗೋಲಿಯ ಮೇಲೆ ಒಂದು ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು.

ಪ್ರತಿ ಶುಕ್ರವಾರದಂದು ನೀರನ್ನು ಬದಲಾಯಿಸುತ್ತಿರಬೇಕು. ಕಳಶವು ತಾಮ್ರದ ಕಳಶವಾಗಿದ್ದರೆ ತುಂಬಾ ಶ್ರೇಷ್ಠ ಎಂದು ಹೇಳುತ್ತಾರೆ. ಅಷ್ಟದಳ ಪದ್ಮ ರಂಗೋಲಿಗೆ ಅರಿಶಿಣವನ್ನು ಹಾಕಿ ಅಲಂಕಾರ ಮಾಡಬೇಕು. ಸೋಮವಾರದ ದಿನ ಸಾಯಂಕಾಲ ಹಾಗೂ ಗುರುವಾರ ದಿನ ಸಾಯಂಕಾಲ ಕಳಶವನ್ನು ತೆಗೆದು ಶುಭ್ರವಾಗಿ ತೊಳೆಯಬೇಕು. ನಂತರ ಮಂಗಳವಾರ ಬೆಳಿಗ್ಗೆ ಹಾಗೂ ಶುಕ್ರವಾರ ಬೆಳಿಗ್ಗೆ 6:00 ಗಂಟೆಯ ಒಳಗೆ ಕಳಶವನ್ನು ಪುನಃ ಪ್ರತಿಷ್ಠಾಪನೆ ಮಾಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ರಂಗೋಲಿಯ ಸುತ್ತ 4 ಮೂಲೆಯಲ್ಲಿ ಗೆರೆಯನ್ನು ಬಿಡಿಸಿಕೊಳ್ಳಬೇಕು. ಈ ರೀತಿ ಮಾಡುವುದು ತುಂಬಾ ಶ್ರೇಷ್ಠ ಎಂದು ಹೇಳುತ್ತಾರೆ. ಗೆರೆಗಳಿಗೂ ಸಹ ಅರಿಶಿಣದಿಂದ ಅಲಂಕಾರವನ್ನ ಮಾಡಬೇಕು. ರಂಗೋಲಿಯ ಮೇಲೆ ಕಳಶವನ್ನು ಪ್ರತಿಷ್ಠಾಪಿಸಿದ ನಂತರ ಬಿಂದಿಗೆಯಿಂದ ನೀರನ್ನು ಹಾಕಬೇಕು. ನಂತರ ಆ ಕಳಶದಲ್ಲಿ ಅರಿಶಿಣ, ಕುಂಕುಮ ಹಾಕಬೇಕು ಹಾಗೂ ಹೂವುಗಳಿಂದ ಅಲಂಕಾರ ಮಾಡಬೇಕು. ಲಕ್ಷ್ಮೀ ಗೆ ಪ್ರಿಯವಾದಂತಹ ಮಲ್ಲಿಗೆ ಹೂವು ಅಥವಾ ಸುವಾಸನೆ ಭರಿತ ಹೂವುಗಳನ್ನು ಇಡಬೇಕು. ಅರಿಶಿಣ ಕುಂಕುಮ ಅಕ್ಷತೆ ಕಾಳುಗಳ ಜೊತೆಗೆ ಒಂದು ಬೆಳ್ಳಿಯ ನಾಣ್ಯವನ್ನು ಹಾಕಬೇಕು.

ಕಳಶದಲ್ಲಿ ಪಚ್ಚ ಕರ್ಪೂರವನ್ನು ಪುಡಿ ಮಾಡಿ ಹಾಕಬೇಕು ಮತ್ತು ಹೂವುಗಳನ್ನು ಹಾಕಬೇಕು. ಪ್ರತಿ ದಿನ ಮನೆಯ ಹೊಸ್ತಿಲಿಗೆ ಮತ್ತು ತುಳಸಿಗೆ ಪೂಜೆ ಮಾಡುವಾಗ ನೀವು ಪ್ರತಿಷ್ಠಾಪನೆ ಮಾಡಿರುವ ಕಳಶಕ್ಕೂ ಪೂಜೆ ಮಾಡಬೇಕು. ಕಳಶದಲ್ಲಿ ಹಾಕಿರುವ ಹೂವುಗಳು ಬಾಡಿ ಹೋದರೆ ಬೇರೆ ಹೂವುಗಳನ್ನು ಹಾಕಿ ಬದಲಾಯಿಸಬಹುದು. ದೇವರ ಕೋಣೆಯಲ್ಲೂ ಸಹ ಈಶಾನ್ಯ ಮೂಲೆಯಲ್ಲಿ ಕಳಶವನ್ನು ಪ್ರತಿಷ್ಠಾಪನೆ ಮಾಡಬಹುದು. ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿ ಶಾಶ್ವತವಾಗಿ ಮನೆಯಲ್ಲಿ ನೆಲೆಸಿರುತ್ತಾಳೆ. ಮನೆಯಲ್ಲಿ ಯಾವುದೇ ರೀತಿಯ ನಕರಾತ್ಮಕ ಶಕ್ತಿಗಳು ಇರುವುದಿಲ್ಲ. ಕಳಶ ಪ್ರತಿಷ್ಠಾಪನೆ ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೂ ಲಕ್ಷ್ಮೀ ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882