Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಹ್ಯಾಕಾಶ ನಿಲ್ದಾಣದ ಕೆಲಸ ಆರಂಭಿಸಿದ ISRO

ISRO  ಬಾಹ್ಯಾಕಾಶದಲ್ಲಿ ನಿಲ್ದಾಣವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದ್ದು, ಫೋಟೊವನ್ನು ಕೂಡ ಹಂಚಿಕೊಂಡಿದೆ.

ಮುಂದಿನ ಕೆಲ ವರ್ಷಗಳಲ್ಲಿ ಬಾಹ್ಯಾಕಾಶ ನಿಲ್ದಾಣದ ಮೊದಲಮಾಡ್ಯೂಲ್‌ಗಳನ್ನು ಉಡಾವಣೆ ಮಾಡಲಾಗುವುದು ಎಂದು ISRO ಮುಖ್ಯಸ್ಥ $.ಸೋಮನಾಥ್‌ ಹೇಳಿದ್ದಾರೆ.
ತಿರುವನಂತಪುರಂನಲ್ಲಿರುವ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಉನ್ನಿಕೃಷ್ಣನ್‌, ಕೆಲಸ ಭರದಿಂದ ಸಾಗುತ್ತಿದೆ, ಭಾರತದ ಭಾರವಾದ ರಾಕೆಟ್‌, ಬಾಹುಬಲಿ ಅಥವಾ ಲಾಂಚ್‌ ವೆಹಿಕಲ್‌ ಮಾರ್ಕ್‌ 3 ಅನ್ನು ಭೂಮಿಯಿಂದ ಸುಮಾರು 400/1 ಕಕ್ಷೆಗೆ ಜೋಡಿಸಲು ಯೋಜನೆ ಹೊಂದಿದೆ ಎಂದು ಹೇಳಿದ್ದಾರೆ.