Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬರುವ ಹೋಳಿ ಹುಣ್ಣಿಮೆ ದಿನ ಈ ತಂತ್ರ ಮಾಡಿದರೆ ನಿಮ್ಮ ಜೀವನದಲ್ಲಿ ಚಮತ್ಕಾರವೇ ನಡೆಯುತ್ತದೆ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ಹುಣ್ಣಿಮೆಯ ದಿನ ತುಂಬಾ ಶ್ರದ್ಧೆಯಿಂದ ಲಕ್ಷ್ಮೀ ದೇವಿಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿಯ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ. ಹುಣ್ಣಿಮೆಯ ದಿನ ಸಂಜೆ ಗೋಧಿ ಹಿಟ್ಟಿಗೆ ಹಾಲನ್ನು ಹಾಕಿ ಕಲಸಿ, 6 ಚಪಾತಿಗಳನ್ನು ಮಾಡಿ ಚಂದ್ರನ ಬೆಳಕಿನಲ್ಲಿ ಒಂದು ಹಸುವಿಗೆ ತಿನ್ನಿಸಬೇಕು. ಈ ರೀತಿಯಾಗಿ ಹುಣ್ಣಿಮೆ ದಿನದಿಂದ 5 ದಿನದವರೆಗೆ ಮಾಡಬೇಕು. ಈ ರೀತಿ ಮಾಡುವುದರಿಂದ ಭಿಕ್ಷುಕನು ಕೂಡ ಶ್ರೀಮಂತನಾಗುತ್ತಾನೆ ಎಂದು ಹೇಳುತ್ತಾರೆ. ಹುಣ್ಣಿಮೆ ದಿನದಂದು ಕಪ್ಪು ಅರಿಶಿಣವನ್ನು ಸಿಂಧೂರದಲ್ಲಿ ನೆನಸಿ, ನಂತರ ಶ್ರೀ ಗಂಧದ ಧೂಪದಿಂದ ಪೂಜಿಸಿ 2 ಬೆಳ್ಳಿ ನಾಣ್ಯಗಳನ್ನು ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ ಹಣ ಇಡುವ ಸ್ಥಳದಲ್ಲಿ ಇಟ್ಟರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಶಾಶ್ವತವಾಗಿ ಪರಿಹಾರಗೊಳ್ಳುತ್ತದೆ.

 

ಹುಣ್ಣಿಮೆಯ ದಿನ ನೀವು ಪೂಜೆ ಮಾಡುವ ಕೋಣೆಯಲ್ಲಿ ಮಹಾಲಕ್ಷ್ಮೀ ಯಂತ್ರವನ್ನು ಸ್ಥಾಪನೆ ಮಾಡಿ ಹಸುವಿನ ಹಾಲಿನಿಂದ ಪೂಜೆ ಮಾಡಿ “ಓಂ ಮಹಾಲಕ್ಷ್ಮೀ ನಮಃ” ಈ ಮಂತ್ರವನ್ನು 11 ಮಾಲೆ ಜಪ ಮಾಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮೀ ಪ್ರಸನ್ನಳಾಗಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹುಣ್ಣಿಮೆಯ ದಿನ ಕಪ್ಪು ಎಳ್ಳನ್ನು ಮನೆಯ ಎಲ್ಲಾ ಸದಸ್ಯರ ತಲೆಯ ಮೇಲೆ 7 ಬಾರಿ ನಿವಾಳಿಸಿ ಮನೆಯಿಂದ ಹೊರಗೆ ತಂದು ಪಶ್ಚಿಮ ದಿಕ್ಕಿನಲ್ಲಿ ಎಸೆಯಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣ ಹೆಚ್ಚಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹುಣ್ಣಿಮೆಯ ದಿನ ಬೆಳಿಗ್ಗೆ ಸ್ನಾನ ಮಾಡಿ ಅರಳಿ ಮರಕ್ಕೆ ಸಿಹಿ ನೀರನ್ನು ಹಾಕಿ ಬಿಳಿ ಬಣ್ಣದ ಸಿಹಿ ತಿಂಡಿಯನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಮಾಡಿ ಲಕ್ಷ್ಮೀ ದೇವಿ ಮನೆಗೆ ಬರುವಂತೆ ಪ್ರಾರ್ಥನೆ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ. ಹುಣ್ಣಿಮೆಯ ದಿನ ಚಂದ್ರೋದಯ ಸಮಯದಲ್ಲಿ ಹಸಿ ಹಾಲಿನಲ್ಲಿ ಸಕ್ಕರೆ, ಅಕ್ಕಿ, ಬಿಳಿ ಎಳ್ಳು ಮಿಶ್ರಣ ಮಾಡಿ “ಓಂ ಐಂ ಕ್ಲೀಂ ಸೋಮಯೆಯ್ ನಮಃ” ಎಂದು ಪ್ರಾರ್ಥಿಸುತ್ತಾ ಚಂದ್ರನಿಗೆ ಅರ್ಪಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಹಣದ ಅಭಾವ ಇರುವುದಿಲ್ಲ. ಹುಣ್ಣಿಮೆಯ ದಿನ ಕೊಳಲಿನಲ್ಲಿ 3 ನವಿಲುಗರಿಗಳನ್ನು ಕಟ್ಟಿ ಅದನ್ನು ಶ್ರೀಕೃಷ್ಣನ ಮುಂದೆ ಇಟ್ಟು ಪೂಜಿಸಬೇಕು

 

ಮಾರನೆಯ ದಿನ ಇದನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಮಕ್ಕಳು ಬುದ್ಧಿವಂತರಾಗುತ್ತಾರೆ. ಹುಣ್ಣಿಮೆಯ ದಿನ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ನಿಮ್ಮ ಮನೆಯ ಮೇಲೆ ಚಂದ್ರನ ಬೆಳಕು ಬೀಳುವಂತೆ ಅದನ್ನು ಇಡಬೇಕು. ಮಾರನೆಯ ದಿನ ಅದಕ್ಕೆ ಗಂಗಾಜಲನವನ್ನು ಮಿಶ್ರಣ ಮಾಡಿ ಶಿವನಿಗೆ ಅರ್ಪಿಸಬೇಕು ಮತ್ತು ಉಳಿದ ನೀರನ್ನು ಮನೆಯ ಎಲ್ಲಾ ಸದಸ್ಯರು ಕುಡಿಯಬೇಕು. ಈ ರೀತಿ ಮಾಡುವುದರಿಂದ ಎಲ್ಲ ನಕರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಒಂದು ಲೋಟದಲ್ಲಿ ಹಸಿ ಹಾಲು, ಸಕ್ಕರೆ, ಜೇನುತುಪ್ಪ, ಅಕ್ಕಿ ಕಾಳುಗಳನ್ನು ಮಿಶ್ರಣ ಮಾಡಿ ಉದಯವಾಗುತ್ತಿರುವ ಚಂದ್ರನ ದರ್ಶನ ಮಾಡಿ ಅರ್ಘ್ಯ ಕೊಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ವೃದ್ಧಿಸುತ್ತದೆ.

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882