ಕನ್ನಡ ಚಿತ್ರರಂಗದ ಹೆಸರಾಂತ ಸ್ಟಾರ್ ಗಳಲ್ಲಿ ಆಕ್ಸನ್ ಪ್ರಿನ್ಸ್ ಧೃವಾ ಸರ್ಜಾ ಸಹ ಪ್ರಮುಖರು. ಮೊದಲು ಮೂರು ಸಿನಿಮಾಗಳ ಮೂಲಕ ಸತತ ಸೂಪರ್ ಹಿಟ್ ಸಿನೆಮಾಗಳನ್ನು ತಮ್ಮ ಖಾತೆಯಲ್ಲಿ ಸೇರಿಸಿಕೊಂಡಿರುವ ಧೃವಸರ್ಜಾ ಅವರು ಸದ್ಯ ತಮ್ಮ ಬಹುನಿರೀಕ್ಷೆಯ ಪೊಗರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೊಗರು ಸಿನಿಮಾ ಗಾಗಿ ತಮ್ಮ ಲುಕ್ ಅನ್ನು ಕಂಪ್ಲೀಟ್ ಆಗಿ ಬದಲಿಸಿರುವ ದೃವಾಸರ್ಜಾ ಅವರು ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ಒಂದು ವಾರದ ಹಿಂದಷ್ಟೇ ಅಫಿಷಿಯಲ್ ಆಗಿ ಇನ್ಸ್ಟಾಗ್ರಾಮ್ ಅಕೌಂಟ್ ಗೆ ಎಂಟ್ರಿ‌ ಕೊಟದಟು ಸುದ್ದಿಯಾಗಿದ್ದ ಧೃವಾ ಸರ್ಜಾ ಇದೀಗ ಒಂದು ವೀಡಿಯೋ ಮೂಲಕ ವೈರಲ್ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಮೆಚ್ಚಿನ ಹುಡುಗಿ ಪ್ರೇರಣ ಶಂಕರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆಕ್ಸನ್ ಪ್ರಿನ್ಸ್ ಧೃವಾ ಸರ್ಜಾ ಅವರು ಇದೀಗ ಬಾವಿ ಪತ್ನಿ ಜೊತೆ ಟಿಕ್ ಟಾಕ್

ಮಾಡಿದ್ದು ಈ ಜೋಡಿಯ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಾಲ್ ಆಗುತ್ತಿದೆ. ಅಂದಹಾಗೆ ಧೃವಾಸರ್ಜಾ ಮತ್ತು ಪ್ರೇರಣಾ ಶಂಕರ್ ಅವರು ಒರಟ ಐ ಲವ್ ಯು ಚಿತ್ರದ ಫೇಮಸ್ ಹಾಡಾದ “ಯಾರೋ ಕಣ್ಣಲ್ಲಿ ಕಣ್ಣು ಇಟ್ಟು” ಹಾಡಿನ ಸಾಲಿಗೆ ಟಿಕ್ ಟಾಕ್ ಮಾಡಿದ್ದು ಈ ವಿಡಿಯೋ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here