ಬೆಂಗಳೂರು: ಕನ್ನಡ ಭಾಷೆಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ರಿಯಾಲಿಟಿ ಶೋ ನಡೆಯುವುದೆಂದರೆ ಅದು ಬಿಗ್ ಬಾಸ್. ಹೌದು ಬಿಗ್ ಬಾಸ್ ಕೇವಲ ಇನ್ನೇನು ಎರಡು ದಿನಗಳಲ್ಲಿ ಗ್ರ್ಯಾಂಡ್ ಆಗಿ ಓಪನ್ ಆಗಲಿದೆ. ಕಳೆದ 9 ಸೀಸನ್ ನಲ್ಲೂ ಸಹ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾ ಬಂದಿದ್ದಾರೆ. 10ನೇ ಸೀಸನ್ ನಲ್ಲೂ ಸಹ ನಟ ಸುದೀಪ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಎಂದರೆ ಸಾಕು, ಬಿಗ್ ಬಾಸ್ ರಿಯಾಲಿಟಿ ಶೋಗೆ ಯಾರೆಲ್ಲಾ ಬರುತ್ತಾರೆ