ಕನ್ನಡಿಗನ ಹೃದಯ ವಿಶಾಲತೆ
19 ವರ್ಷದೊಳಗಿನ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆಲುವಿನ ರುವಾರಿ ತರಬೇತುದಾರರಾದ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ 50 ಲಕ್ಷ ಬಹುಮಾನ ಹಾಗೂ ಆಟಗಾರರಿಗೆ ತಲಾ 20 ಲಕ್ಷ ಬಹುಮಾನ ಘೋಷಿಸಿದ್ದನ್ನು ಕ್ರಿಕೆಟ್ ತರಬೇತಿಯನ್ನು ನೀಡಿದ ಕನ್ಬಡದ ರಾಹುಲ್ ದ್ರಾವಿಡ್ ಕ್ರಿಕೆಟ್ ಗೋಡೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಾರಣ ಅವರು ಮನಸ್ಸು ಎಷ್ಟು ವಿಶಾಲವಾಗಿದೆ ಗೊತ್ತಾ?


ಈ ವಿಶ್ವಕಪ್ ನ್ನು ಗೆಲ್ಲಲು ಪ್ರತಿಯೊಬ್ಬ ಆಟಗಾರರಿಂದ ಹಿಡಿದು ಸಹಾಯಕರಾದಿಯಾಗಿ ಸಮವಾಗಿ ಶ್ರಮವಹಿಸಿ ದುಡಿದ್ದರಿಂದ ಈ ಕಿರೀಟವನ್ನು ನಾವು ಗೆಲ್ಲಲು ಸಾಧ್ಯವಾಯಿತು. ಹೀಗಿರುವಾಗ ತಾವು ನನಗೆ ಮಾತ್ರ ರೂ 50 ಲಕ್ಷ ಮತ್ತೆ ಉಳಿದ ಸಿಬ್ಬಂದಿ ಹಾಗೂ ಆಟಗಾರರಿಗೆ ರೂ 20 ಲಕ್ಷ ಘೋಷಿಸಿರುವುದು ತಪ್ಪು. ಇಲ್ಲಿ ಎಲ್ಲರೂ ಸಮಾನರು ಆದ ಕಾರಣ ಸಮನಾಗಿ ಬಹುಮಾನವನ್ನು ಘೋಷಿಸಬೇಕೆಂದು ಅವರು ಬಿಸಿಸಿಐನಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಇವರ ಈ ಯಶಸ್ಸಿನ ಕಿರೀಟವನ್ನು ತಾವೊಬ್ಬರೇ ಪಡೆಯಲು ಇಚ್ಚಿಸದೆ ಎಲ್ಲರನ್ನು ಸಮವಾಗಿ ಕಾಣುವ ಈ ಕನ್ನಡಿಗನ ಹೃದಯ ಮನೋ ವಿಶಾಲತೆಗೆ ನಮ್ಮದೊಂದು ಸಲಾಂ ಹ್ಯಾಟ್ಸ್ ಆಪ್

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here