ಭಾರತೀಯ ರೈಲ್ವೇ ಇಲಾಖೆಯಲ್ಲಿ ನೇಮಕಾತಿ

ಭಾರತೀಯ ರೈಲ್ವೇ ಇಲಾಖೆಯು ಅಗತ್ಯವಿರುವ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ.

ಟೆಕ್ನಿಷಿಯನ್‌ ಗ್ರೇಡ್‌ 1 ಸಿಗ್ನಲ್‌- 1092. ಹಾಗೂ ಟೆಕ್ನಿಷಿಯನ್‌ ಗ್ರೇಡ್‌ 3 – 8052 ಹುದ್ದೆಗಳಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ 08/2024 ಆಗಿರುತ್ತದೆ.

ಈ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ನೀಡಲಾಗಿದೆ. ವೇತನ ಶ್ರೇಣಿ 29200 ರೂ.-19900 ರೂ. ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ ಹುದ್ದೆಗಳಿಗೆ ಅನುಗುಣವಾಗಿ 55(5/171/ಬಿ.ಎಸ್ಸಿ/ಡಿಪ್ಲೋಮಾ/ ಎಂಜಿನೀಯರಿಂಗ್‌ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ https://drive.google.com/file/d /1t7FP4xc-zHW9K3gSfozIQS8kgGadGynN/view

Comments (0)
Add Comment