ಅಟಲ್‌ ಪಿಂಚಣಿ ಯೋಜನೆಯಲ್ಲಿ ಮಾಸಿಕ 5 ಸಾವಿರ ರೂ. ಪಿಂಚಣಿ

ಅಟಲ್‌ ಪಿಂಚಣಿ ಯೋಜನೆ ಜನಪ್ರಿಯ ನಿವೃತ್ತಿ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಸೇರಿದರೆ 1000 ರೂ.ನಿಂದ 5 ಸಾವಿರ ರೂ. ಪಿಂಚಣಿ ಪಡೆಯಬಹುದು.
18 ರಿಂದ 40 ವರ್ಷದೊಳಗಿನವರು ಇದರಲ್ಲಿ ಸೇರಬಹುದು. 60 ವರ್ಷದ ನಂತರ ನಿಮಗೆ ಪಿಂಚಣಿ ನೀಡಲಾಗುತ್ತದೆ. ಗಂಡ ಹೆಂಡತಿ ಇಬ್ಬರೂ ಯೋಜನೆಗೆ ಸೇರಿದರೆ 10 ಸಾವಿರ ರೂ. ಪಿಂಚಣಿ ಪಡೆಯಬಹುದು.
ನೀವು 18 ನೇ ವಯಸ್ಸಿನಲ್ಲಿ ಅಟಲ್‌ ಪಿಂಚಣಿ ಯೋಜನೆಗೆ ಸೇರಿದರೆ, ನೀವು ತಿಂಗಳಿಗೆ 42 ರಿಂದ 210 ರೂ. ಪಾವತಿ ಮಾಡಬೇಕು.

Comments (0)
Add Comment