ಅನ್ನಭಾಗ್ಯದ ಫೆಬ್ರವರಿ ಕಂತಿನ ಹಣ ಜಮಾವಣೆ ಯಾವಾಗ?

ಈ ಮೊದಲು ಮಾರ್ಚ್‌ 15ರ ಒಳಗೆ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ ಹಣ, ಫಲಾನುಭವಿಗಳ ಖಾತೆಗೆ ಜಮಾವಣೆಯಾಗುತ್ತದೆ ಎಂದು ಹೇಳಲಾಗಿತ್ತು.
ಫೆಬ್ರವರಿ ಕಂತು ಜಮಾ ಆಗದೇ ಹಣಕ್ಕಾಗಿ ಕಾಯುತ್ತಿದ್ದ ಫಲಾನುಭವಿಗಳಿಗೆ ನಿರಾಸೆ ಉಂಟಾಗಿತ್ತು. ಸದ್ಯ ಅನ್ನಭಾಗ್ಯದ ಹಣ ಇದೇ ಮಾರ್ಚ್‌ ಕೊನೆಯ ವಾರದಲ್ಲಿ ಜಮಾ ಆಗುತ್ತದೆ ಎಂದು ಹೇಳಲಾಗಿದೆ.

DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಚರ್ಚೆಗಳಾಗುತ್ತಿವೆ. ಉಚಿತ ಅಕ್ಕಿಯ ಬದಲು ಸರ್ಕಾರ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ.

Comments (0)
Add Comment