ಅಮಾವಾಸ್ಯೆಯ ದಿನ ಈ ರೀತಿಯಾಗಿ ಪೂಜೆಗಳನ್ನು ಮಾಡಿದರೆ ಹಣಕಾಸಿನ ಸಮಸ್ಯೆ ಆರೋಗ್ಯ ಸಮಸ್ಯೆ ಕೆಲಸ ಕಾರ್ಯಗಳಲ್ಲಿ ಅಡೆತಡೆಯಾಗಿದ್ದರೆ ಪರಿಹಾರ ಸಿಗುತ್ತದೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಣದ ಸಮಸ್ಯೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮನೆದೇವರ ಪಾತ್ರ ವಿಶೇಷವಾಗಿರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಮನೆದೇವರ ವಾರ ತಾಂಬೂಲವನ್ನು ಮನೆ ದೇವರಿಗೆ ಪ್ರತಿನಿತ್ಯ ಇಡುವುದರಿಂದ ಸಾಮಾನ್ಯವಾಗಿ ಎಲ್ಲಾ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಹಾಗೆ ನಾವು ಯಾವುದೇ ಕೆಲಸಗಳನ್ನು ಅಡೆತಡೆಗಳಿಲ್ಲದೆ ಆದಷ್ಟು ಬೇಗ ಮಾಡಬಹುದು. ಮನೆ ದೇವರಿಗೆ ತಾಂಬೂಲವನ್ನು ಇಡಲು 2 ವೀಳ್ಯದ ಎಲೆಗಳು ಬೇಕಾಗುತ್ತವೆ. ಮೊದಲು ಆ ವೀಳ್ಯದ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಒರೆಸಬೇಕು.

 

ಈ ತಾಂಬೂಲ ಅಥವಾ ಮುಡುಪನ್ನು ಮನೆದೇವರ ವಾರದಂದು ಇಡಬೇಕು. ಸ್ವಚ್ಛವಾಗಿ ತೊಳೆದು ಒರೆಸಿದ ವೀಳ್ಯದ ಎಲೆಗಳನ್ನು ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿ ಇಡಬೇಕು. ನಂತರ ಅದರಲ್ಲಿ ಒಂದು ಹಿಡಿಯಷ್ಟು ಭತ್ತವನ್ನು ಎಲೆಗಳ ಮೇಲೆ ಹಾಕಬೇಕು ಈ ರೀತಿ ಪರಿಹಾರವನ್ನು ಮಾಡಲು ಭತ್ತವನ್ನು ಮಾತ್ರ ಬಳಸಬೇಕು. ಅಕ್ಕಿಯನ್ನು ಬಳಸಬಾರದು ನಂತರ ಆ ಭತ್ತದ ಮೇಲೆ ನಾಲ್ಕು ಅಡಿಕೆಗಳನ್ನು ಇಡಬೇಕು. ನಂತರ ತಾಂಬೂಲದ ಮೇಲೆ ನಮ್ಮ ಬಳಿ ಎಷ್ಟು ಸಾಧ್ಯವೂ ಅಷ್ಟು ಹಣವನ್ನು ಇಡಬೇಕು. ನಂತರ ನೈವೇದ್ಯ ಮಾಡಲು ಯಾವುದಾದರೂ ಹಣ್ಣನ್ನು ಇಡಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ರೀತಿ ತಾಂಬೂಲವನ್ನು ಮಾಡುವ ಮೊದಲು ದೇವರ ಮನೆಯಲ್ಲಿ ದೀಪವನ್ನು ಹಚ್ಚಬೇಕುನಂತರ ತಾಂಬೂಲವನ್ನು ತಯಾರಿಸಬೇಕು. ನಂತರ ಪೂಜೆಯನ್ನು ಆರಂಭಿಸಿ ಧೂಪದೀಪ ನೈವೇದ್ಯವನ್ನು ಮಾಡಬೇಕು. ಪೂಜೆ ಮಾಡಿದ ದಿನ ತಯಾರಿಸಿದ ತಾಂಬೂಲವನ್ನು ಹಾಗೆ ಬಿಡಬೇಕು. ನಂತರ ಮಾರನೆಯ ದಿನ ಬೆಳಿಗ್ಗೆ ಆ ತಾಂಬೂಲದ ಹಣವನ್ನು ಒಂದು ಪೆಟ್ಟಿಗೆಯಲ್ಲಿ ಇಟ್ಟು ಸಂಗ್ರಹಿಸಬೇಕು. ಅದರ ಜೊತೆಗೆ ತಾಂಬೂಲಕ್ಕೆ ಇಟ್ಟ ಭತ್ತವನ್ನು ಸಹ ಒಂದು ಪಾತ್ರೆಯಲ್ಲಿ ಸಂಗ್ರಹಿಸಬೇಕು. 7 ವಾರಗಳು ಸಹ ಇದೇ ರೀತಿ ಹಣವನ್ನು ಮತ್ತು ಭತ್ತವನ್ನು ಇಟ್ಟು ತಾಂಬೂಲವನ್ನು ತಯಾರಿಸಿ ಅದನ್ನು ಸಂಗ್ರಹಿಸಬೇಕು.

 

7 ವಾರಗಳು ಕಳೆದ ನಂತರ ಸಂಗ್ರಹಿಸಿದ ಹಣ ಮತ್ತು ಭತ್ತವನ್ನು ಮನೆದೇವರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಮನೆ ದೇವರ ಪೂಜೆಯನ್ನು ಮಾಡಿ ಸಂಗ್ರಹಿಸಿದ ಭತ್ತ ಮತ್ತು ಹಣವನ್ನು ಮನೆ ದೇವರಿಗೆ ನೀಡಬೇಕು .ಹಾಗೆ ನಮ್ಮ ಎಲ್ಲಾ ಸಮಸ್ಯೆಗಳು ಹಾಗೂ ಹಣದ ತೊಂದರೆಗಳು ನಿವಾರಣೆಯಾಗಬೇಕೆಂದು ದೇವರಲ್ಲಿ ನಿಷ್ಠೆಯಿಂದ ಬೇಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬಹಳ ಸುಲಭವಾಗಿ ಮತ್ತು ಆದಷ್ಟು ಬೇಗ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತಾಂಬೂಲವನ್ನು ತಯಾರಿಸಲು ಇಟ್ಟ ವೀಳ್ಯದ ಎಲೆಗಳು ಬಹಳ ದಿನಗಳು ಇರುವುದಿಲ್ಲ.

ಆ ವೀಳ್ಯದ ಎಲೆಗಳನ್ನು ಯಾರಿಗೂ ನೀಡಬಾರದು ಮತ್ತು ನಾವು ಸಹ ಅದನ್ನು ಉಪಯೋಗಿಸಬಾರದು. ಹೀಗಾಗಿ ಅದನ್ನು ತುಳಸಿ ಕಟ್ಟೆಯೊಳಗೆ ಹಾಕಬೇಕು. ಅಡಿಕೆಯನ್ನು ಸಹ ಅದರ ಜೊತೆ ಇಡಬೇಕು. ಇದನ್ನು ಬೆಳಿಗ್ಗೆ ಪೂಜೆ ಮಾಡುವ ಸಮಯದಲ್ಲಿ ಅಥವಾ ಸಂಜೆ ಗೋಧೂಳಿ ಸಮಯದಲ್ಲಿ ಮಾಡಬಹುದು. ತಾಂಬೂಲಕ್ಕೆ ಇಟ್ಟ ಹಣವನ್ನು ಬೇರೆ ಯಾವುದೇ ಕೆಲಸಗಳಿಗೆ ಬಳಸಬಾರದು. ಅದನ್ನು ದೇವರ ಕಾರ್ಯಕ್ಕೆ ಮಾತ್ರ ಬಳಸಬೇಕು. ಈ ರೀತಿ ಸುಲಭವಾಗಿ ಮನೆಯ ಹಣದ ಸಮಸ್ಯೆಗಳನ್ನು ನಿವಾರಿಸಬಹುದು

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Comments (0)
Add Comment