ಆಸ್ಪತ್ರೆಯೊಳಗೆ ಬೆತ್ತಲೆಯಾಗಿ ಓಡಾಡಿದ ಸರ್ಕಾರಿ ವೈದ್ಯ..!

ವೈದ್ಯಕೀಯ ವೃತ್ತಿಗೆ ಮಸಿ ಬಳಿಯುವ ಘಟನೆಯೊಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯನೊಬ್ಬ ಆಸ್ಪತ್ರೆಯ ಆವರಣದಲ್ಲಿ  ಬೆತ್ತಲೆಯಾಗಿ ಮಲಗಿರುವ ವಿಡಿಯೋ ವೈರಲ್‌ ಆಗಿದೆ.
ವೈದ್ಯ ದೇಹದ ಮೇಲೆ ಪರಿವೇ ಇಲ್ಲದೆ ಆಸ್ಪತ್ರೆಯ ಆವರಣದಲ್ಲಿ ತಿರುಗಾಡುತ್ತಿದ್ದ ವಿಡಿಯೊ ಕೂಡ ಪೊಲೀಸರ ಕೈಗೆ ಸಿಕ್ಕಿದೆ. ಸ್ಥಳೀಯರ ಪ್ರಕಾರ ವೈದ್ಯ ಮಾದಕ ವ್ಯಸನಿಯಾಗಿದ್ದು ಅದರ ಪ್ರಭಾವದಲ್ಲಿದ್ದ. ಜತೆಗೆ ಕುಡಿದು ಈ ಕೃತ್ಯ ಎಸಗಿದ್ದಾನೆ.

Comments (0)
Add Comment