ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.!

 

ಬೆಂಗಳೂರು: ಸರ್ಕಾರದ 8 ಇಲಾಖೆಯಲ್ಲಿ ಖಾಲಿ ಇರುವ 96 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನೋಟಿಫಿಕೇಶನ್ ಮಾಡಲು ತಯಾರಿ ನಡೆಸಿದೆ.

ಆಯೋಗವು ಸೆಂಟರ್ ಫಾರ್ ಇ-ಗವರ್ನೆನ್ಸ್ ಮುಖಾಂತರ ಕೆಪಿಎಸ್‌ಸಿ-ಉದ್ಯೋಗ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಅದರ ಮುಖಾಂತರವೇ ನೇಮಕಾತಿ ಪ್ರಾಧಿಕಾರಗಳು ಪ್ರಸ್ತಾವನೆ ಸಲ್ಲಿಸಬೇಕು. ನೇಮಕಾತಿ ಪ್ರಾಧಿಕಾರಕ್ಕೆ ಆನ್‌ಲೈನ್ ಮುಖಾಂತರ ಪ್ರಸ್ತಾವನೆ ಸಲ್ಲಿಸಲು 30-10-2023ರಂದು ಪತ್ರ ಬರೆಯಲಾಗಿದೆ. ಕೆಪಿಎಸ್‌ಸಿ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ.

ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.!
Comments (0)
Add Comment