ಐಫೋನ್ ಬುಕ್ ಮಾಡಿದವನಿಗೆ ಬಂತು .!

 

ಮಹಾರಾಷ್ಟ್ರ: ಅರೆ ಇದೆನಪ್ಪ. ಇಂದಿನ ದಿನಲ್ಲಿ ಬಹುತೇಕ ಮಂದಿ ಆನ್ ಲೈನ್ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದು ವಾಡಿಕೆ ಅಲ್ವ ಆದ್ರೆ ಇಲ್ಲೊಬ್ಬರು ಏನು ಬುಕ್ ಮಾಡಿದ್ರೆ ಅದೇನು  ಬಂತು.!

ಯುವಕನೋರ್ವ ಮೊಬೈಲ್ ಪೋನ್ ಬುಕ್ ಮಾಡಿದ್ದ ಐಪೋನ್ ಪಾರ್ಸಲ್ ಬಂದ ಕೂಡಲೇ ಖುಷಿಯಾಗಿದ್ದ. ಆದರೆ, ತೆಗೆದು ನೋಡಿದರೆ 25ರ ಯುವಕನಿಗೆ ಶಾಕ್ ಕಾದಿತ್ತು. !

ಪಾರ್ಸಲ್ ಬಾಕ್ಸ್ ಒಳಗೆ 3 ಸೋಪಿನ ತುಂಡುಗಳಿದ್ದವು! ಈ ಘಟನೆ ಮಹಾರಾಷ್ಟ್ರ ಥಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಂಪನಿಯಿಂದ ಪಾರ್ಸೆಲ್ ಅನ್ನು ದುಷ್ಕರ್ಮಿಗಳು ಬದಲಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಂತ್ರಸ್ತ ಯುವಕ ಝರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ ಎಂದು ತಿಳಿದುಬಂದಿದೆ.

 

 

 

 

 

 

ಐಫೋನ್ ಬುಕ್ ಮಾಡಿದವನಿಗೆ ಬಂತು ಸೋಪಿನ ತುಂಡು..!
Comments (0)
Add Comment