ಕರಿಬೇವಿನ ನೀರು ಕುಡಿದರೆ ಆರೋಗ್ಯಕ್ಕಿದೆ ಬಹಳಷ್ಟು ಪ್ರಯೋಜನ..!

ಚೆನ್ನಾಗಿ ತೊಳೆದ ಕೆಲವು ಕರಿಬೇವಿನ ಎಲೆಗಳನ್ನು ರಾತ್ರಿ ನೀರಿಗೆ ಹಾಕಿ, ಬೆಳಗ್ಗೆ ಆ ಸೊಪ್ಪುಗಳನ್ನು ಕೊಂಚ ಕಿವುಚಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಮಾತ್ರವೇ ಕುಡಿದರೆ ಸಾಕು. ಅದಿಲ್ಲದಿದ್ದರೆ, ಬೆಳಗ್ಗೆ ಬಿಸಿ ನೀರಿನಲ್ಲಿ ಕರಿಬೇವಿನ ಎಲೆಗಳನ್ನು ಕೆಲಕಾಲ ನೆನೆಸಿಟ್ಟು, ಆ ನೀರನ್ನು ಸೋಸಿ ಕುಡಿದರೆ ಸಾಕಷ್ಟು ಉಪಯೋಗಳಿವೆ.

ಈ ನೀರಿನಲ್ಲಿ ಹಲವು ರೀತಿಯ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಇದು ಕೂದಲಿನ ಬುಡವನ್ನು ಭದ್ರಪಡಿಸಿ, ಬೆಳವಣಿಗೆಗೆ ಸಹಾಯ ಮಾಡುತ್ತದೆ.

Comments (0)
Add Comment