ಕಲರ್‌ ಕಾಟನ್‌ ಕ್ಯಾಂಡಿ ಬ್ಯಾನ್‌ ಬಳಿಕ ಕಬಾಬ್‌, ಪಾನಿಪುರಿಗೂ ‘ನಿಷೇಧ’ ಭೀತಿ..!?

ರಾಜ್ಯದಲ್ಲಿ ಈಗಾಗಲೇ ಕಾಟನ್‌ ಕ್ಯಾಂಡಿ & ಗೋಬಿ  ಪುಡ್ ಕಲರ್  ನಿಷೇಧ ಮಾಡಲಾಗಿದೆ. ಇದೀಗ ಕಬಾಬ್‌ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ.

ಕಬಾಬ್‌, ಪಾನಿಪುರಿಯನ್ನ ಟೆಸ್ಟ್‌ ಗೆ ಒಳಪಡಿಸಲು ಆಹಾರ & ಸುರಕ್ಷತಾ ಇಲಾಖೆ ನಿರ್ಧರಿಸಿದೆ. ಒಂದು ವೇಳೆ ಕ್ಯಾನ್ಸರ್‌ ಕಾರಕ, ಹಾನಿಕಾರಕ ಅಂಶಗಳು ಇದ್ದರೆ ಕೂಡಲೇ ಕಬಾಬ್‌ ಕಲರ್‌ ಬಳಕೆ ನೀಷೇಧ ಹೇರಿ ಕ್ರಮ ವಹಿಸುವ ಸಾಧ್ಯತೆ ಇದೆ.

ಈ ತಿಂಗಳ ಅಂತ್ಯಕ್ಕೆ ಟೆಸ್ಟಿಂಗ್‌ ರಿಪೋರ್ಟ್‌ ಸಿಗಲಿದ್ದು, ಮುಂದಿನ ಕ್ರಮದ ಬಗ್ಗೆ ತಿಳಿಸಲಾಗುವುದು ಎಂದು ಹೇಳಲಾಗಿದೆ.

Comments (0)
Add Comment