ಕ್ರೈಂನಲ್ಲಿ ದಕ್ಷಿಣ ಭಾರತದಲ್ಲೇ ಬೆಂಗಳೂರು ನಂ.1

ದಕ್ಷಿಣ ಭಾರತದಲ್ಲಿಯೇ ಬೆಂಗಳೂರು ನಗರವು ನಂಬರ್‌ 1 ಕ್ರೈ ಸಿಟಿ ಎಂದು ನಂಬಿಯೋ ಎಂಬ ಜಾಗತಿಕ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.

ಅಷ್ಟೇ ಅಲ್ಲ, ವಿಶ್ವದ 200 ನಗರಗಳಲ್ಲಿ ಬೆಂಗಳೂರು 102ನೇ ಸ್ಥಾನ ಪಡೆದುಕೊಂಡಿದೆ.

ಸರ್ಬಿಯಾ ಮೂಲದ ಆನ್‌ಲೈನ್‌ ಡೇಟಾ ಬೇಸ್‌ ಸಂಸ್ಥೆಯಾದ ನಂಬಿಯೊ ವರದಿಯು ಜಗತ್ತಿನಲ್ಲೇ ಅತಿ ಹೆಚ್ಚು ಅಪರಾಧಗಳು ನಡೆಯುವ ಕುರಿತು ವರದಿ ಬಿಡುಗಡೆ ಮಾಡಿದೆ.

ದಕ್ಷಿಣ ಆಪ್ರಿಕಾದ ಪ್ರಿಟೋರಿಯಾ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಬೆಂಗಳೂರು ನಗರವು ದಕ್ಷಿಣ ಭಾರತದಲ್ಲೇ ನಂಬರ್‌ 1 ನಗರ ಎನಿಸಿದೆ.

Comments (0)
Add Comment