ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ತಿಂದರೆ ಏನು ಲಾಭ.?

 

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 5-6 ಕರಿಬೇವಿನ ಎಲೆ ತಿಂದರೆ ಹಲವು ಲಾಭಗಳಿವೆ. ಇದರಲ್ಲಿ ಕಬ್ಬಿಣ, ತಾಮ್ರ, ರಂಜಕ, ವಿಟಮಿನ್ C ಪೋಶಕಾಂಶಗಳಿವೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಂಟ್ರೋಲ್ ಮಾಡುತ್ತದೆ. ಶುಗರ್ ಇರುವವರು ಅಗಿಯಬೇಕು. ಕರಿಬೇವು ಸೇವನೆಯಿಂದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ.

ಚಯಾಪಚಯ ಎಂದರೆ ದೇಹದ ರಾಸಾಯನಿಕ ಪ್ರಕ್ರಿಯೆ. ಈ ಕ್ರಿಯೆಯ ಮೂಲಕ ನಮ್ಮ ದೇಹವು ವಿವಿಧ ಚಟುವಟಿಕೆ ಮಾಡಲು ಶಕ್ತಿ ಪಡೆಯುತ್ತದೆ. ತ್ವಚೆ, ಹೊಟ್ಟೆನೋವು, ದೇಹದ ತೂಕ ಸಮಸ್ಯೆಗಳಿಗೆ ಕರಿಬೇವು ನೆರವಾಗಲಿದೆ.

ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ತಿಂದರೆ ಏನು ಲಾಭ.?
Comments (0)
Add Comment