ಗೃಹಲಕ್ಷ್ಮಿಯೋಜನೆಯ ಹಣ .ನಿಮ್ಮ ಖಾತೆಗೆ 4,000.!

 

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿ ಇನ್ನೂ 6 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ.

ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಅ. 15 ರಂದು ಎಲ್ಲಾ ಖಾತೆಗಳಿಗೆ ಹಣ ಸಂದಾಯವಾಗಲಿದೆ ಎಂದಿದೆ, ಅಂದು ಮೊದಲ ಕಂತಿನ ಹಣ ಪಡೆದವರಿಗೆ ಮಾತ್ರವಲ್ಲದೆ, ಮೊದಲ ಕಂತು ಜಮಾ ಆಗದಿದ್ದವರಿಗೂ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಹೀಗಾಗಿ ಮೊದಲ ಕಂತಿನ ಹಣ ಇನ್ನೂ ಸಿಗದಿದ್ದವರು ಆತಂಕ ಪಡುವ ಅಗತ್ಯವಿಲ್ಲ. ಅಂದೇ ಎರಡೂ ತಿಂಗಳ ಹಣ ಅಂದರೆ 4,000 ನಿಮ್ಮ ಕೈಸೇರಲಿದೆ ಎಂದು ವರದಿಯಾಗಿದೆ.

 

000.!ಗೃಹಲಕ್ಷ್ಮಿಯೋಜನೆಯ ಹಣ .ನಿಮ್ಮ ಖಾತೆಗೆ 4
Comments (0)
Add Comment