ಗೃಹಲಕ್ಷ್ಮಿ ಯೋಜನೆಯ 2000 ರೂ. ಚೆಕ್‌ ಮಾಡುವುದು ಹೇಗೆ?

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಬಂದಾಗ, ಬ್ಯಾಂಕ್‌ ನಿಂದ ನೋಟಿಫಿಕೇಶನ್‌ ಬಾರದೇ ಇರಬಹುದು.ಹಾಗಿದ್ರೆ ಬ್ಯಾಂಕ್‌ ಗೆ ಹೋಗದೇ ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯೋ ಇಲ್ವೋ ಅನ್ನೋದು ಹೀಗೆ ಚೆಕ್‌ ಮಾಡಿ.

ಮೊದಲು ಡಿಬಿಟಿ ಸ್ಟೇಟಸ್‌ ತಿಳಿದುಕೊಳ್ಳಲು, DBT Karnataka ಮೊಬೈಲ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಆಧಾರ್‌ ನಂಬರ್‌ ಕೊಟ್ಟು ಲಾಗಿನ್‌ ಮಾಡಿ.

ಬಳಿಕ 4 ಅಂಕೆಗಳ MPIN ಹಾಕಿ. ಈಗ ಸ್ಟೇಟಸ್‌ ವಿಭಾಗದಲ್ಲಿ ಸರ್ಕಾರದ ಯಾವುದೇ ಯೋಜನೆಗಳ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಿದ್‌ಯಾ? ಇಲ್ವಾ? ಅನ್ನೊದು ತಿಳಿದುಕೊಳ್ಳಬಹುದು.

Comments (0)
Add Comment