ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸರಳ ಉಪಾಯ..!

•ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆ ಹಚ್ಚಿ ಮಲಗಿದರೆ, ಬೆಳಗ್ಗೆ ಆಗುದರೊಳಗೆ ತುಟಿಗಳು ಕೋಮಲವಾಗಿರುತ್ತದೆ.

•ದಿನದ ವೇಳೆ ಲಿಪಿಬಾಮ್ ಬದಲಿಗೆ ತೆಂಗಿನ ಎಣ್ಣೆ ಹಚ್ಚಿದರೆ ತುಟಿಗಳ ಆರೋಗ್ಯಕ್ಕೆ ಒಳ್ಳೆಯದು.

•ತೆಂಗಿನ ಎಣ್ಣೆ + ನಿಂಬೆರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿನ ಕಪ್ಪು ಕಲೆ & ಶುಷ್ಕತೆ ದೂರವಾಗುತ್ತದೆ.

•ಸ್ನಾನ ಮಾಡಲು ಸೋಪು ಬಳಸಬೇಡಿ ಅದರ ಬದಲಿಗೆ ಉಟಣೆ ಪುಡಿ &ತೆಂಗಿನಎಣ್ಣೆ ಮಿಶ್ರ ಮಾಡಿ ಮೈಗೆ ಹಚ್ಚಿಕೊಳ್ಳಿ ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

Comments (0)
Add Comment