ಚುನಾವಣೆ ಸ್ಪರ್ಧೆಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರೆಡಿ ಆದ್ರ.?

 

 

ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

BJPಯಿಂದ ಸ್ಪರ್ಧೆ ಬಯಸಿರುವ ಮಾಧುರಿ ಮುಂಬೈ ವಾಯುವ್ಯ, ಪುಣೆ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಮಾಧುರಿ IND-NZ WC ಪಂದ್ಯದ ವೇಳೆ ಬಿಜೆಪಿ, NCP (ಅಜಿತ್ ಪವಾರ್ ಬಣ) ನಾಯಕರ ಜೊತೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ್ದರು. ಆದರೆ ಸ್ಪರ್ಧೆ ಬಗ್ಗೆ ಮಾಧುರಿ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.!

 

 

ಚುನಾವಣೆ ಸ್ಪರ್ಧೆಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರೆಡಿ ಆದ್ರ.?
Comments (0)
Add Comment