ಛತ್ತೀಸ್‌ಗಢದಲ್ಲಿ ಹಾವು, ಏಣಿ ಆಟ – ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿಗೆ ಮುನ್ನಡೆ ಸ್ಪಷ್ಟ

ನವದೆಹಲಿ: ಇಂದು ಬೆಳಗ್ಗೆ 11:10ರ ಸುಮಾರಿಗೆ ಸಿಕ್ಕ ಮಾಹಿತಿ ಪ್ರಕಾರ, ಛತ್ತೀಸ್‌ಗಢ ಚುನಾವಣಾ ಫಲಿತಾಂಶವು ಕ್ಷಣದಿಂದ ಕ್ಷಣಕ್ಕೆ ರೋಚಕವಾಗಿ ಸಾಗುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಹಾವು ಏಣಿಯ ಆಟ ಮುಂದುವರಿದೆ. ಇನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಗೆ ಸ್ಪಷ್ಟ ಮುನ್ನಡೆ ಸಿಕ್ಕಿದೆ. ಇತ್ತ ತೆಲಂಗಾಣದಲ್ಲಿ ಕಾಂಗ್ರೆಸ್‌ನಲ್ಲಿ ಕಾಂಗ್ರೆಸ್‌ ಗೆಲುವಿನ ಓಟದಲ್ಲಿದೆ ತೆಲಂಗಾಣದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BRS 39 INC 70 BJP 6 AIMIM 3 Others 1 Magic Number 60 ಮಧ್ಯಪ್ರದೇಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 157 INC 70 Others 03 Magic Number 116 ರಾಜಸ್ಥಾನದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 104 INC 72 Others 23 Magic Number 100 ಛತ್ತೀಸ್‌ಗಢದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 50 INC 39 Others 1 Magic Number 46

Comments (0)
Add Comment