ದಂಗಲ್ ಬೆಡಗಿ ‘ಸುಹಾನಿ ಭಟ್ನಾಗರ್’ ಇನ್ನಿಲ್ಲ

ನವದೆಹಲಿ: ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾದಲ್ಲಿ ಯುವ ಬಬಿತಾ ಫೋಗಟ್ ಪಾತ್ರವನ್ನು ನಿರ್ವಹಿಸಿದ ನಟಿ ಸುಹಾನಿ ಭಟ್ನಾಗರ್ (19) ಇಂದು ಶನಿವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Comments (0)
Add Comment